ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದು ಸ್ಕೋ ಮಹಾರಾಯ, ರೂವಾ ಕಡಿಮೆ ಮಾಡಿ, ನಿಮ್ಮ ಜನಕ್ಕೆ ಪುತ್ರಿ ಇಲ್ಲ, ಅದು ಬರೋವರೆಗೆ ಫೆ ಸರಿ ಹೇಳಲಿಕ್ಕೆ ಆಗೋ ದಾ? ಹೇಳಿದ್ದು ೨೦೦, ತಂದದು ೧೦೦, ೦ರೊಂದೂ ಹೀಂಗೆ ಕಡಿಮೆ ಮಾಡಿ, ಹೀಂಗೆ ಕೊಂಚ ಕೊಂಚಕ್ಕೆ ನಾಗೊದು, ಇದಕ್ಕಾ ನಾವು ದೇಶ ವಿರ, ದೇಶಕ್ಕೆ ಬಂದೇವು ? ನ ಕಣೋ ? ಸಂಗೇ-ನಾಳೆ ಬತ್ತದೆ ಬುದ್ದಿ, ಮಾರನು.-ಸ್ಯರೆ, ನಮ್ಮ ಕಡಿ ಹೀಂಗಿಲ್ಲ, ನ ತು .೦ದು ಕೆಲಸ ಒ೦ದು, ಇರದು. ಇಲ್ಲಿ ದಾವುದೂ ನಿಜ ಇಲ್ಲ, ಈ ಸೀಪಿ ನನ್ನು ಸೀಮಿತಂಗೆ ಧರ್ನು ಸೀಮಿ ಇಲ್ಲ, ಎ೦ದೂ ಇಲ್ಲ. ಯಾಸ-ಆಹ, ಅಪ್ಪಣೆಯಾದ್ದು ಸರಿ, ಅದಕ್ಕೆ ಸಮಾನ ಉ೦ತರ ? ಶಾಸ್ತ್ರ ಸುಳ್ಳಲ್ಲ, ಅ೦ ರ ಸಮುದ್ರ ರಾಜತನಯಾಂ ಎಂದು ಹೇಳಿದ್ದಾರೆ. ಪೂರ್ಣಾಧಿಕಾರ, ಕೇಳತಕ್ಕದ್ದೇನು ! ಅನೇಕ ಸುಬೇದಾರರು ಬಂದರು, ಈ ಸಂಪತ್ತು ಯಾರಿಗೂ ಇಲ್ಲ. ಮಾಗಳು -- ಸಂಗಣ್ಣ, ಕೇಳೋ ಕಣೋ :ಸ್ಯರು ಹೇಳಾ ದು, ಅವರಿಗೆ ಏನಾದರೂ ಕೊಡೇನು ? ಸಂಗ-- ಎನೂ ತರ್ನಿಲ್ಲ ತಿಳಿ. ಹೀಗೆಂದು ಹೇಳುತಾ ಸಂಗನು ತನ್ನ ಹೊಗೆಸೊಪ್ಪಿನ Lಲಕ್ಕೆ ಕೈ ಹಾಕಿ ಹುಡುಕಿ ನುರುಕಾಸಿನ ಎಲೆಯನ್ನು ತೆಗೆದು ಜೋಯಿಸರ ಕೈಗೆ ಕೊಟ್ಟನು. ಕಿಮ್ಮನು ಬಂದ ಲಾಭವೆಂದು