ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಮಾಡಿದ್ದು ಣೋ ಮಹಾರಾಯ, ಕರು, ಹರಟೇ ಬಡಿಯುತಾ ಕಾಲಕ್ಷೇಪ ಮಾಡತಕ್ಕವರು, ಲಾ ವಣಿಗಳನೂ ಪ್ರಂಡುಪದಗಳನೂ ಹೇಳಿ ಕಾಲಾ ಕಳೆಯತ ಕವರು, ಹೆಂಗಸರನ್ನು ಕಂಡರೆ ಅವರ ಮುಖವನ್ನು ನೋ ಡಿ ನಗುತಾ ಹಾಸ್ಯ ಮಾಡುತ್ತಾ ಅವರ ಹಿಂದೆ ಸ ದೂರ ಹೋಗುತಾ, ಕೆಟ್ಟ ಹೆಂಗಸರಾದರೆ ಅವರ ಮಾತಿನಲ್ಲಿ ಆನಂದ ಪಡುತಾ, ಒಳ್ಳೆ ಹೆಂಗಸರಾದರೆ ಅವರ ಕೈಯಲ್ಲಿ ಬೆಸಿಕೊಳ್ಳು ತಾ ಮನಸ್ಸು ಬಂದಹಾಗೆ ಅಲೆಯನ್ನು ಹಾಕಿ ಲೇವಡಿಯ ನು ಮಾಡತಕ್ಕವರು, ಇವರೇ ಮೊದಲಾದವರ ಗುಂಪು ಹೆ ಚಾಗಿ ಸೇರುತಿತ್ತು. ಇದೇ ಆದಿಯಾದ ಕಾರಣಗಳಿಗಾಗಿ ಸೀತಮ್ಮ ನು ಆ ದಾರಿಯಲ್ಲಿ ಹೋಗುತಿರಲಿಲ್ಲ. ಜೋಯಿಸರ ಮನೆಯ ಹಿತ್ತಲ ಬಾಗಿಲನ್ನು ಬಿಟ್ಟರೆ ಒಂದು ಕವನಕಲ್ಲಿನ ಎಸೆಗೆ ದೂರದಲ್ಲಿ ಆ ಬೃಂದಾವನವಿತ್ತು. ಹುಲ್ಲಹಳೆಯ ಮೇಲೆ ನಡೆದು ಹೋಗಬಹುದು, ಹೇಸಿಗೆ ಮೊದಲಾದು ಯಾ ವುದೂ ಇಲ್ಲದೆ ಚೊಕ್ಕಟವಾಗಿತ್ತು. ಆದಕಾರಣ ಪ್ರತಿನಿತ್ಯವೂ ಒಂದು ತಟ್ಟೆಯಲ್ಲಿ ಅರಿಶಿನ, ಕುಂಕುಮ, ಚಂದ್ರ, ಗಂಧ, ಮಂತ್ರಾಕ್ಷತೆ ಇವುಗಳನ್ನು ಹಾಕಿರುವ ಒಂದು ಪಂಚವಾಳ, ಸ್ವಲ್ಪ ಹೂವು ನೈವೇದ್ಯಕ್ಕೆ ಏನಾದರೂ ಒಂದು ಪದಾರ್ಧ, ಇವುಗಳನ್ನು ಇರಿಸಿಕೊಂಡು ಸೀತೆಯು ಆ ಬೃಂದಾವನದ ಬಳಿಗೆ ಹೋಗಿ ಮಡಿಯಲ್ಲಿ ಪೂಜೆಯನ್ನು ಮಾಡಿಕೊಂಡು ಬರುತಿದ್ದಳು. ಸೀತಮ್ಮನು ಈ ಮಧ್ಯೆ ಗರ್ಭಿಣಿಯಾದಳು. ಬಯಕೆ ಸಂಕಟ ನಾಪವಾಯಿತು. ಆಗಾಗೆ ಓಕರಿಕೆ ವನುನ ಸಹಾ ಆಗುತಿತ್ತು. ಹೀಗೆ ಅನ್ನ