ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೭ ಮಾಡಿದ್ದು ಸ್ಟೋ ಮಹಾರಾಯ, ಸೇರದ ಸಂಕಟ, ಹೊಟ್ಕ ಹಸಿವಿನ ಬಾಧೆ, ಮ ನೆಕೆಲಸದ ಆಯಾಸ, ಸಮಯ ಸಿಕ್ಕಿದಾಗ ಪಂಸಿ ಹೋದ ಲಿಸಿ ಕರುಳಿಗೆ ಇಷ್ಟು ನೀರಬಿಡುವ ಅತ್ತೆಯ ಹುರುಪತ, ಇದೆಲ್ಲಾ ಸೇರಿತು. ಈ ಹುಡುಗಿಯು ಸ್ವಲ್ಪ ಕಂಗೆಟ್ಟಿ ಳು. ಒಂದುದಿನ ತಮ್ಮ ನು- ಯಾಕಮ್ಮ ಊಟವನ್ನೇ ಮಾಡುವುದಿಲ್ಲವಲ್ಲಾ ಕೆಲಸ ಮಾಡುವುದಕ್ಕೆ ಕೈ ಕಾಲು ಹೇಗೆ ಬರಬೇಕು ? ಸೇರಿಸಿಕೊಂಡು ಹೇಗೆ ದರೂ ಸ್ವಲ್ಪ ಊಟಾ ಮಾಡಮಾ, ಸೇರುವುದಿಲ್ಲವೆಂದು ಹಾಗೆ ಬಿಡಬಾರದು, ಎಂದ ಳು. ಈ ಮಾತನ್ನು ತಿನ್ನುವ ನು ಎಲ್ಲಿ ನಂಟು ಕೇಳಿ ಕೊಂ ಡಿದ್ದಳೋ ಏನೋ ; ಅತ್ತೆಯಾದ ವಾರಂತು ಮಾತನಾಡಿ ಮುಗಿಸುವಷ್ಟರೊಳಗಾಗಿ ನಾನು ಬಂದು ನಿಂತು ಅವಳನ್ನು ಯಾರು ಊಟ ಮಾಡಬೇದವನ್ನು ತಾರೆ ? ಬೇಕೆಂದು ಈ ಆದ ಆಡುತಾಳೆ, ಅಮನೆಯಲ್ಲಿ ತನ್ನ ಮಗಳಿಗೆ ಅನ್ನವನ್ನು ಕೂಡ ಹಾಕುವುದಿಲ್ಲ, ಹುರಕೊಂಡು ಮುಕ್ತಿ, ಅರಕೊಂಡು ಕುಡಿಯುತ್ತಾರೆ ಎಂದು ನೆರೆಹೊರೆಯವರಿಗೂ ತಮ್ಮ ತರು ಮನೆಯವರಿಗೂ ಹೇಳಿಕೊಂಡು ನನ್ನನ್ನು ಕೆಟ್ಟವರನ್ನ ನಾ ಡಬೇಕಲ್ಲ. ನಾನಷ್ಟೆ ಕೆಟ್ಟವಳು, ಹಾಳಮಳಿ ; ನಾನು ಹೋದರೆ ನಿಮಗೆ ಸಂತೋಷವಾಗುತ್ತೆ. ಮುಖ್ಯವಾಗಿ ನನ್ನ ಮೇಲಿದೆ ಅವಳಿಗೆ ಕಣ್ಣು, ಮಾರೀಕಂಸಲ ಹೋತನ ಮೇಲೆ ಎನ್ನುವಹಾಗೆ, ಕಂಗೆಟ್ಟುಕೊಂಡಳು ಕಂಗೆಟ್ಟುಕೊಂ ಡಳು ಎಂದು ಅನ್ನು ತೀರಿ. ಅದೇನು ಕಂಗೆಟ್ಟುಕೊಳ್ಳುವು ದಕ್ಕೆ ಹೊಡೆದನಾರಿ ? ಎಲೆತುಂಬಾ ಬಡಿಸಿಕೊಂಡು ವಾಕವಾ