ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದುಣ್ಣೆ ಮಹಾರಾಯ, ೧೬೧ ಳು. ಆಗ ಮಗಳು ಆಡಿದ ಮಾತನ್ನು ಕೇಳಿ ನಿಮ್ಮ ಮೈ ನು ವಿಶೇಷವಾದ ರೋಷದಿಂದ ತಟ್ಟನೆ ಎದ್ದು ನಡುವೆಯ ಒಳಬಾ ಗಿಲಿಗೆ ಅಡ್ಡಲಾಗಿ ನಿಂತು ಸೊಸೆಯನ್ನು ಕುರಿತು- ಅದೇನೇ ನೀನು ಬಾಯಲ್ಲಿ ಸಿಗುಟ್ಟುವುದು ? ಯಾವಮಾಯದ ಮಂತ್ರ ಯಾವಮಾನದ ಮಂತ್ರ ? ಬೊಗಳು, ಎಂದಳು. ಆಗ ಸೀತ ಮೃ ನು-ಅಮ್ಮ , ಉದಯರಾಗವನ್ನು ಹೇಳಿಕೊಂಡು ಬರುತಿ ಸ್ಪೆ, ಎಂದಳು. ಅದಕ್ಕೆ ತಿರು ವು- ಉದಯರಾಗವೆಂದರೇ ನೇ ? ನೀನೇನು ಹೇಳುವುದು, ನಿನ್ನೆ ರಾತ್ರೆ ಸಾಕಿಯ ಹಾಸಿ ಗೋಬಳಿ ಕೂತು ಹೇಳಿದ ಮಂತ್ರವೇನು ? ಎಂದಳು. ಅದಕ್ಕೆ ಸೀರೆಯು ನೀರನ್ನು ಹೊತ್ತುಕೊಂಡು ಭಯದಿಂದ ಅಲ್ಲಿಯೇ ನಿಂತು- ಅನ್ನು ನಾನು ಯಾರನಂತ್ರನನೂ ಹೇಳಲಿಲ್ಲ, ರಾ ತ್ರೆ ಹಾಸಿಗೆ ಮೇಲೆ ಮಲಗಿಕೊಳ್ಳುವಾಗ ಯಾವಾಗಲೂ ನಾ ನು ದೇವರನ್ನು ಪ್ರಾರ್ಥಿಸಿ ಒಳ್ಳೆ ಬೆಳಗು ಕೊಡೆಂದು ಹೇಳು ವ ವಾಡಿಕೆ ಇದೆ; ಅದರಂತೆ ಹೇಳಿದೆನನ್ನು , ಎಂದಳು. ಅದ ಕೈ ತಿನ್ನು ಮೃನು ಇನ್ನೂ ಆಗ್ರಹದಿಂದ ಹಾಸಿಗೆ ಆಣೆ ಎಂದ ರೇನು ಚೇಳಿಗೆ ಆಣೆ ಎಂದರೇನು, ನನ್ನ ಮಗುವಿನ ಹಾಸಿ ಗೆಯ ಬಳಿಯಲ್ಲಿ ಕೂತು ನೀನು ಹಾಗೆ ಆಡುವುದಕ್ಕೆ ಕಾರಣ ವೇನು ? ರಾತ್ರಿಯಿಂದಲೂ ಸಾಕಿಗೆ ಚೆನ್ನಾಗಿಲ್ಲವಲ್ಲ ; ತಲೆನೋ ವು, ಚಳಿಚಳಿ, ಎನ್ನು ತಾಳೆ, ಅವಳ ತಲೇ ಕಂಡರೆ ನಿನಗೆ ಆಗ ದು, ನೀನು ಏನೋ ಮಾಡಿದ್ದೀಯ, ಅದೇನು ಮಾಡಿದೆ ಹೇ ಳು, ಇಲ್ಲದಿದ್ದರೆ ನಿನ್ನನ್ನು ಸುಮ್ಮನೇ ಬಿಡುವುದಿಲ್ಲ, ಹಿಡಿದ ಹಿಕಾಳಿಯನ್ನು ಬಿಡಿಸಿ ಬಿಡುತ್ತೇನೆ. ನನ್ನ ಮನೇ ಅನ್ನವುಂ