ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


09 ಮಾಡಿದ್ದುಣ್ಣೆ ಮಹಾರಾಯ, ಡು ನನ್ನ ಮನೇ ಬಿ ಉಟ್ಟು ನನ್ನ ಮಗಳ ಪ್ರಾಣಕ್ಕೆ ತಂದು ಇದ್ದೀಯ, ಒಳ್ಳೆ ಮಾತಿನಿಂದ ಏನ ಮಾಡಿದ್ದೀಯೆ ಬೊ ಗಳು, ನೀವು ಹಾಲುಂಡನನೇ ಕರುಸಾಯಲಿ ಎನ್ನುವ ತವವಾ ಣೀರು; ಅದೇನು ಮಾಡಿ ಇದೀವಿ ಹೇಳೆ ಗಯ್ಯಾಳಿ, ಅವಳೇ ನು ನಿನಗೋಜಿಗೆ ಬಂದಳೆ, ನಿನ್ನ ಸೊಲ್ಲಿಗೆ ಬಂದಳೆ, ನಿನ್ನ ಗಂದಗಾಳಿಗೆ ಬಂದಳೆ, ನಿನ್ನ ಕಂಣ ಚುಚ್ಚಿದಳೆ, ನಿನ್ನ ಹೊ ಟ್ರೈ ಇರಿದಳೆ, ನಿನ್ನ ನಾಲಿಗೇ ಸೀಳಿ ಉಪ್ಪು ತುಂಬಿದಳೆ, ನಿಮ್ಮ ಹೃನ ಮನೆಯಿಂದ ತಂದಿದ್ದ ಮಾಗಡಿ ಮನೆಯನ್ನು ತೆಗೆದು ಕೊಂಡಳೆ, ನಿಮ್ಮ ಹೃನ ಮನೆಗೆ ಬೆಂಕಿ ಹಾಕಿದಳೆ, ನಿನ್ನುವ ನ ಮುಖ ಸುಬ್ಬಳೆ, ನಿಮ್ಮ ಅವೈತಲೆಗೆ ಬೂದಿ ನುರಿದಳೆ, ನಿನ್ನ ಮುಖಕ್ಕೆ ಮುಳ್ಳು ಬಡಿದಳೆ, ಎಂದು ಬಗೆಬಗೆಯಾಗಿ ಸೆಲೆಯುತ್ತಾ ಬಂದಳು. ಇವಳ ಆಟೋಪವನ್ನು ನೋಡಿ ಇನ್ನೇ ನು ಮಾಡಿಬಿಡುತಾಳೆಯೋ ಎಂಬ ಹೆದರಿಕೆಯಿಂದ ಸೀತೆಗೆ ಕೈ ಕಾಲು ನಡುಗುವುದಕ್ಕೆ ಮೊದಲಾಯಿತು. ಗಾಬರಿಗೆ ಕೊಡವ ನ್ನು ಎತ್ತಿಹಾಕಿಕೊಂಡು ಬಿದ್ದು ಬಿಟ್ಟಳು. ಕೊಡಗಳೆರಡೂ ಬಿ ದ್ದು ತಗ್ಗಿ ಹೋದವು, ಸೀತೆಯು ಕುಕ್ಕರಿಸಿಕೊಂಡಳು, ಹಾಗೇ ಸೊಕ್ಕಿದ ಹಾಗಾಯಿತು. ಕೂಡಲೆ ಮುದುಕಿಯಾದ ಭಾರತ ಮೃ ಬಂದು ಆ ಹುಡುಗಿಯನ್ನು ಮೇಲಕ್ಕೆ ಎತ್ತಿದಳು ; ಪಕ್ಕೆ ಸಿಕ್ಕಿಕೊಂಡಿತು. ತಲೆಮೇಲಿನ ಬಿಂದಿಗೇನೇಲಿನ ಚಂಬು ಕೆಳ ಕೈ ಬಿತ್ತು. ಅದರಮೇಲೆ ಇವಳೂ ಬಿದ್ದಳು. ಎದೆಗೆ ಏಟು ಬಡಿಯಿತು. ಸೊಂಟಕ್ಕೆ ವೆಟ್ಟಾಯಿತು. ಆಗ ಮಾತನ್ನು ನುತಿದ್ದು, ಇದೇನು ಬೆಳಕು ಹರಿಯುವಾಗ್ಗೆ ಈ ರಂದ? ಅವಳು