ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩ ಮಾಡಿದ್ದುಣ್ಣೆ ಮಹಾರಾಯ, ಮಾಡಿದ ತಪ್ಪೇನು ? ಮಲಗಿಕೊಳ್ಳುವಾಗ ಏಳುವಾಗ ಯಾ ರೂ ದೇವರ ಸ್ಮರಣೆ ಮಾಡುವುದಿಲ್ಲವೆ ? ಅದರಿಂದ ನಿನ್ನ ಮಗ ಳಿಗೆ ಏನಮಾಡಿದಹಾಗಾಯಿತು? ಆ ಎರಡು ಬನದ ಹುಡುಗಿ ಯನ್ನು ನೀನು ಕಾಗೆಲ್ಲಾ ಕೆಟ್ಟ ಮಾತುಗಳನ್ನು ಅನ್ನಬಾರ ದು, ನಾವು ಒಂದು ಹಸೀತಿ ಕಂಡೇವೆ ಎಂದು ಹಾರೈಸಿಕೊಂ ಡಿದೇವೆ. ಇಷ್ಟಕ್ಕೂ ಅವಳು ಮಾಡಿದ ತಪ್ಪೇನು? ಪ್ರಪಂಚ ದಲ್ಲಿ ಯಾರೂ ದೇವರ ಸ್ಮರಣೆ ಮಾಡುವುದಿಲ್ಲವೆ; ಯಾರೂ ಕಂಡಿಲ್ಲವೆ ? ಇನ್ನುಮಾತಿಗೆ ಅವರಪ್ಪನನ್ನು ಯಾಕೆ ಅನ್ನ ಬೇ ಕು, ಅವರು ನ ತಲೆಗೆ ಯಾಕೆ ಬಡೀ ಸುರಿಯಬೇಕು? ಬಹು ಚೆನ್ನಾ ಯಿತು. ನಮ್ಮ ಮನೆಮಾತು ನಮ್ಮ ಮನೆಯಲ್ಲಿಯೇ ಇರುತಾ ಕಿವಿ ಅರಿಯದಹಾಗೆ ಇತ್ತು. ಈ ಹಾದಿರಂಸ ಬೀ ಔರಂಸ ಉಂಟೆ? ಊರಜನರೆಲ್ಲಾ ಬಂದು ನೆರೆದು ನಿಂತಿದೆಯ ಲ್ಯಾ, ಹೋಗಲಿ ಸುಟ್ಟು ನಿನ್ನ ! ಎಂದು ಸೀತೆಯನ್ನು ಎತ್ತಿ ಒಳಕ್ಕೆ ಕರೆದುಕೊಂಡು ಹೋದಳು. ಆಗ ಅಯ್ಯು ವು ಈದ ಹುಲಿಯಹಾಗೆ ಪುನಃ ಕೆದರಿಕೊಂಡು ಬೀದೀ ಬಾಗಿಲಲ್ಲಿ ಕೂತುಈ ಹಾಳನುನೆಯಲ್ಲಿ ನಾನು ಒಂದು ಮಾತನ್ನೂ ಆಡುವುದಲ್ಲ, ನನ್ನ ಬಾಯಿಯನ್ನೇ ಎಲ್ಲರೂ ಮುಟ್ಟಿಸುತ್ತಾರೆ. ಎಲ್ಲರೂ ಬಂ ದು ಸೇರಿಕೊಂಡು ನಮ್ಮ ಹೃನಮನೆ ಎಲ್ಲಾ ಹೊರಗಿನವರ ಪ ಲಾಯಿತು. ನನ್ನ ಹೊಟ್ಟೆಯಲ್ಲಿ ಒಂದು ಗಂಡುಕೊನೆ ಹುಟ್ಟ ದ್ದರೆ ಹೀಗಾಗುತಿತ್ತೆ? ಈ ಹಾಳಹೊಟ್ಟೆ ಹಾಳಾಯಿತಲ ; ಈ ಹಾಳಹೊಟ್ಟೆಗೆ ಬೆಂಕಿ ಬಿದ್ದು ಹೋಯಿತಲ್ಲಾ; ನನ್ನ ತಾ ರುಮನೇ ಮಲಕ್ಕೆ ಮುಳ್ಳು ಬಡಿದುಹೋಯಿತಲ್ಯಾ ! ಕೈ