ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದ್ದುಣ್ಣೆ ಪುಹಾರಾಯ, ಆಗೈ ಸುನ್ನು ನಾದನು. ಸುಬೇದಾರರ ಅಪ್ಪಣೆ ಪಡೆದು ಈಚೆಗೆ ಬಂದು ಅದನ್ನು ನೋಡಲಾಗಿ ಅದು ಸಮಕಲ ಕಾಸಾಗಿ ತು, ಅಭ್ಯವಿದ್ದಷ್ಟು ಎಂದುಕೊಂಡು ಅವನು ಸೇಕಣಿ ಮು ಖವನ್ನು ತಿರುಗಿಸಲು, ಸುಬೇದಾರರ ದಿವಾನಖಾನೆಯಿಂದ ಈ ಜೆಗೆ ಬಂದ ಸಂಗಣ್ಣನನ್ನು ಕಂಡು, ಒಳಗಿದ ಅವಾ ಅವರು -ಗ್ಯವಡ, ಬೇಳಿ ಇಲ್ಲ, ಹತ್ತು ಸಲ್ಲ ಬೆಳಿ ತರಬಾರದಾ ? ಒಂದು ತಿಂಗಳಿಗಾದರೆ ಆಗದು. ಹೀಗೆಂದು ಹೇಳುತಾ ಗಂಡನಾದಸುಬೇದಾರನ ಮುಖವನ್ನು ನೋಡಿ ಅವನು ಬರೀ ಕೈ ಮಾಡಿಕೊಂಡು ಬರುತಾನ, ಸುಮ್ಮನೆ ಇರದು, ಎಂದು ದಿನಕ್ಕೆ ಒಂದುಸಾರಿಯಾಗಲಿ ಬೆಳ್ಳಿ ಸಾರು ಬೇಡವ ? ಸಂಗೇ-ನಮ್ಮ ದಿಕ್ಕೆ ತುಗರಿ ಒಂದು ಕಳಾಗಲಿಲ್ಲ ಕಣ. ಇಷ್ಟರಲ್ಲಿ ಸುಬೇದಾರರ ಮಗಳು ಓಡಿಬಂದು ಸಂಗಣ್ಣನ ಸಮಾಸದಲ್ಲಿ ನಿಂತು-ಏನಕಣಾ ಗ್ಯವಡ, ಕಾಶ ಕೊಣಾದಿ ಲ್ಲವಾ ? ಎಂದಳು. ಆಗ ಸಂಗಣ್ಣನು ವಟ್ಟದ ಚೀಠದಿಂದ ಒಂದು ಪಾವಲಿಯನ್ನು ತೆಗೆದು ಆ ತರುಣಿಯ ಕೈಗೆ ಕೊಟ್ಟನು. ಅಷ್ಟು ಹೊತ್ತಿಗೆ ಸುಬೇದಾರರ ಅಡಿಗೆ ಮನೆಯಿಂದ ಒಂದು ನಾಯಿ ಬೊಗಳುತಾ ಗೌಡನನ್ನು ಹರಿಸಿಕೊಂಡು ಬಂತು. ಇದರಿಂದ ಅವನಿಗೆ ಸದ್ಯ ಉಂಟಾಗಿದ್ದ ಕಷ್ಟ ತಪ್ಪಲು ಸಮ ಯ ದೊರೆಯಿತು. ಸಂಗಂಣನು ಆಚೆಗೆ ಹೊರಟು ಹೋಗಲು ಕಾಲನ್ನು ತೆಗೆದನು. ಆಗ ಸುಬೇದಾರರು ದಿವಾನಖಾನೆಯ ಕಿಟಕಿ ಬಾಗಿಲ ಬಳಿಗೆ ಬಂದು ನಿಂತುಕೊಂಡರು. ಅವರ ಮುಖವನ್ನು ನೋಡುತಾ ಅವರ ಮನೇ ಅಡಿಗೆಯವನಾದ ಸುಬ್ಬ