ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೭೫ ಮಾಡಿದ್ದು ಣೋ ಮಹಾರಾಯ, ಬಳೆತೊಡಿಸುವ ಪ್ರಸ್ತ ಸೀಮಂತ ಮೊದಲಾದ್ದನ್ನೆಲ್ಯಾ ಮಾ ಡಿದರು. ತರುವಾಯ ಸೀತಮ್ಮ ನು ದಿನತುಂಬ ಗಂಡುಮಗು ವನ್ನು ಹೆತ್ತಳು. 'ಸುಖಪ್ರಸುವಾಯಿತು. ಮಗು ಬಹು ಲಕ್ಷ ಣವಾಗಿತ್ತು. ನಾಲ್ಕು ತಿಂಗಳವರೆಗೂ ಬಾಣಂತನವನ್ನೂ ಮಾ ಡಿ, ಐದನೆಯ ತಿಂಗಳಲ್ಲಿ ಗಂಡನನುನೆಗೆ ಸಂಜನಾಡಿಗೆ ಕರೆ ದುತಂದು ಬಿಟ್ಟರು. ಎಲ್ಲರಿಗೂ ಬಹು ಸಂತೋಷವಾಯಿತು. ಯಾವಾಗಲೂ ಬೆಂಕಿಯನ್ನು ಮುಖದಲ್ಲಿ ಕಟ್ಟಿಕೊಂಡು ಇರು ತಿದ್ದ ತಿಮ್ಮಮ್ಮ ಮಾತ್ರ ದುಮದುರುಗುಟ್ಟುತಾ ಎಂದಿನಂ ತೆ ಇದ್ದಳು. ಆದರೆ ಮೊಮ್ಮಗನನ್ನು ಮಾತ್ರ ಕಂಡರೆ ಬಹು ಪ್ರೀತಿಯಾಗಿಯೇ ಇದ್ದಳು. ಮಗುವನ್ನು ಎತ್ತಿಕೊಳ್ಳುವವಳ ಲ್ಲ, ಆಡಿಸುವವಳಲ್ಲ, ಮುದ್ದಾಡುವವಳಲ್ಲ, ತಲೆಯಮೇಲೆ ಕೂ ರಿಸಿಕೊಳ್ಳುವವಳಲ್ಲ, ಭುಜದಮೇಲೆ ಏರಿಸಿಕೊಳ್ಳುವವಳಲ್ಲ, ಹೀಗೆಲ್ಲಾ ಮಾಡುತಿದ್ದಳು. ಯಾವಾಗಲೂ ಅದನ್ನು ಎತ್ತಿ ಕೊಂಡೇ ಇರುತಾ ಲಾಲಿಸುತಿದ್ದಳು. ಬೇಕಾದ ಬಾಲತೊಡಿಗೆ ಯನ್ನು ಮಾಡಿಸಿ ಇವರು. ಒಬ್ಬರು ತಾರಮ್ಮಯ್ಯ ರಮು ಕುಲ ರಾಮಚಂದ್ರನ್, ಎಂದು ಆಡಿಸುವರು. ಇನ್ನೊಬ್ಬರು ತಾತಾಗುಬ್ಬಿಯನ್ನು ಆಡಿಸುವರು. ಮತ್ತೊಬ್ಬರು ಮಗುವನ್ನು ಹಿಡಿದು ನಿಲ್ಲಿಸಿಕೊಂಡು ಈ ಆನೆ ಬಂತೊಂದಾನೆ, ಏರೀಪತೊಂ ದಾನೆ, ಎಳೆಹುಲ್ಲತಿಂತೊಂದಾನೆ, ತಿಳಿನೀರ ಕುಡಿಯಿತೊಂದಾನೆ,” ಎಂದು ಹೇಳುತಾ ಈ ಕಡೆಗೂ ಆ ಕಡೆಗೂ ವಾಲಾಡಿಸುವ ರು. ಇನ್ನೊಬ್ಬರು ಚಂದಕ್ಕಿ ಮಾಮ ಚಕ್ಕಲೀಮಾನ, ಮು ಇಲುಕುಡಿಕೆ ತಾರನಾವು ತಾರನಾನು, ಎಂದು ಚಂದ್ರ