ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೬ ಮಾಡಿದ್ದು ಣೋ ಮಹಾರಾಯ, ರಳು ಇವೇ ಮೊದಲಾದ ಕಾವ್ಯಗಳಲ್ಲಿ ತಿನ್ನು ಮೃನಿಗೆ ಹೆಚಾ ದ ಕಾಲ ಕಳೆದು ಹೋಗುತಿದ್ದರಿಂದಲೂ ಪಳೇಗಾಯವನ್ನು ಆಗಾಗ್ಗೆ ಚುಚ್ಚಿ ಕದಕಿ ಹೊಸದಾಗಿ ದೊಡ್ಡ ಗಾಯವಾಗಿ ಮಾಡುತಿದ್ದ ಸೂಜಿಯು ಸಮಾಸವಲ್ಲಿಲ್ಲದೆ ಅವನಿಗೆ ಹೊರ ಟುಹೋದರಿಂದಲೂ, ಸೊಸೆಗೆ ತಿಮ್ಮ ನ ಆಕ್ಷೇಪಣೆ ಸ್ವಲ್ಪ ಕಡಮೆಯಾಯಿತು. ಆದರೂ ಆಗಾಗ್ಗೆ ಅತ್ತೆಯ ಕೋಪಶಿಖಿ ಯು ಅಲ್ಪ ಕಾರಣಕ್ಕೆ ಹತ್ತಿಕೊಳ್ಳುತ್ತ ಇತ್ತು. ಮು ಖ್ಯವಾಗಿ ಯಾರಾದರೂ ಸರಿಯೇ ತನ್ನ ಮಗಳನ್ನು ಹಳಿಯ ಕೂಡದು, ಸೊಸೆಯನ್ನು ಹೊಗಳಕೂಡದು. ಈ ಎರಡರಲ್ಲಿ ಯಾವ ಅಪರಾಧವನ್ನು ಮಾಡಿದರೂ ಅದು ಪ್ರಮಾದವಾಗುತಿತ್ತು. > ೧೦ ನೇ ಅ ಧ್ಯಾ ಯ. ವೈಶಾಖ ಶುದ್ಧ ೧೫ ದಿವಸ ಪ್ರತಿವರುಷವೂ ತಪ್ಪದೆ ಜೋಯಿಸರ ಮನೆಯಲ್ಲಿ ಪಾನಕಪೂಟಿ ನಡೆಯುತಿತ್ತು. ಇದು ಬಹು ವಿಜೃಂಭಣೆಯಿಂದ ನಡೆಯುತಿತ್ತು. ಆ ಒಂದುದಿವಸದ ಫಲಾಹಾರವೂಜೆಗೆ ಸುತ್ತಲೂ ಇರುವ ೮-೧೦ ಗ್ರಾಮಗಳಿ೦ ದಲೂ ಬ್ರಾಹ್ಮಣರು ಬರುತಿದ್ದರು. ಆ ಒಂದುದಿವಸಕ್ಕೆ ನೂ ರಾರು ರೂಪಾಯಿನಮೇಲೆ ವೆಚ್ಚವಾಗುತಿತ್ತು. ನೂರಾರು ರೂ ನಾಯಿ ಎಂದರೆ ಈಗಿನವರಿಗೆ ಬಹಳ ಅಲ್ಪವಾಗಿ ಕಾಣಬಹು ದು, ಮಳೆ ಚೆನ್ನಾಗಿ 'ನಡಿಸುತಿದ್ದ ಕಾರಣ ಬೆಳೆ ಪುಷ್ಕಳವಾ ಗಿ ಆಗುತಿತ್ತು, ಆಯಾ ದೇಶದಲ್ಲಿ ಬೆಳೆದದ್ದು ಅಲ್ಲಲ್ಲಿಯೇ ಕರಗುವಡಿಯಾಗುತಿತ್ತು. ಬೇರೆ ದೊಡ್ಡ ಸಂತೆಗಳಿಗಾಗಲಿ .