ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ೧೭೮ ಮಾಡಿದ್ದುಣೋ ಮಹಾರಾಯ, ದೊಡ್ಡ ಪಟ್ಟಣಗಳಿಗಾಗಲಿ ಗಾಡಿಗಳಮೇಲೆ ಸಾಗಿಹೋಗಲು ರಾಜಭಾಟೆಗಳು ಇರಲಿಲ್ಲ ... ಎಲ್ಲಾ ಎತ್ತುಗಳಮೇಲೆಯ ಕತೆ ಗಳಮೇಲೆಯೂ ಸಾಗುತಿತ್ತು. ಹೀಗೆ ಸರಕುಗಳನ್ನು ಬಹ ಳವಾಗಿ ಸಾಗಿಸುವುದಕ್ಕೆ ಆಗದಕಾರಣ ಅಲ್ಲಲ್ಲಿ ಆದ ದವಸ ಗಳು ಅಲ್ಲಲ್ಲಿಯೇ ನಿಲ್ಲುತಿತ್ತು. ಈಗ ಇಲ್ಲ ೧ಕ್ಕೆ ೧೫ ರೂ ಪಾಯಿಗಿಂತಲೂ ಹೆಚ್ಚಾಗಿ ಮಾರುವ ಅಕ್ಕಿ ಆಗ ಪಲ್ಲ ೧ಕ್ಕೆ ೨ ಅಥವಾ ೨೧ ರೂಪಾಯಿನಹಾಗೆ ಮಾರುತಿತ್ತು. ಅದೂ ಕೊ ಳ್ಳುವವರಿಲ್ಲದೆ ಮಲಾಮೆಯಾಗಿತ್ತು, ಪದಾರ್ಧವೆಲಾ ಬಹಳ ಅಗ್ಗವಾಗಿ ರೊಕ್ಕ ಮಾತ್ರ ಬಹು ಪ್ರಿಯವಾಗಿ ಇತ್ತು. ಇದೂ ಅಲ್ಲದೆ ಆಗಿದ್ದ ನಾಣ್ಯದ ಬೆಲೆಯು ಈಗಿನ ನಾಣ್ಯಕ್ಕಿಂತಲೂ ಮರರಷ್ಟು ಆಗಿತ್ತು. ಆದ್ದರಿಂದ ಆಗಿನ ನೂರಾರು ವಾಯಿನವೆಚ್ಚ ಈಗ ಸಾವಿರಾರುರೂಪಾಯಿ ಬೆಲೆಯುಳ್ಳದಾ ಗುವುದು. ಬ್ರಾಹ್ಮಣರಿಗೂ ಮುತ್ತೈದೆಯರಿಗೂ ಸಂತುಷಿಯಾ ಗಿ ಫಲಾಹಾರವಾಗಿ, ಊಟ ಹಾಗವಾದರೆ ಫಲಾಹಾರ ಮು ಏಾಗ ಎನ್ನುವ ಮಟ್ಟಿಗೆ ಆಯಿತು. ಬ್ರಾಹ್ಮಣರಿಗೆಲ್ಲಾ ದಕ್ಷಿಣೆ ತಾಂಬೂಲವನ್ನು ಕೊಟ್ಟು ಕಳುಹಿಸಿದ ತರುವಾಯ ಮುತ್ತೆ ದೆಯರೇ ಮೊದಲಾಗಿ ಹೆಂಗಸರಲ್ಯಾ ಸೇರಿದ್ದರು. ಇದಕ್ಕಾಗಿ ಯ ನಾಕಿಯನ್ನೂ ಅತ್ತೆಮನೆಯಿಂದ ಕರಿಸಿದರು. ಫಲಾಹಾ ರವಾದಮೇಲೆ ನಾನಕ ನೀರುಮಜ್ಜಿಗೆಯನ್ನು ತೆಗೆದುಕೊಂಡ ತರುವಾಯ ಹೆಂಗಸರು ತಾಂಬೂಲವನ್ನು ಹಾಕಿಕೊಳ್ಳುತಾ ಕೂ ತಿರುವಾಗ, ಮಾತಿಗೆಮಾತು ಬಂದು ನೆರೆಮನೇ ಸುಬ್ಬಕ್ಕನುತಿನ್ನು ನಿನ್ನ ಸಂಸಾರವೆಲ್ಲಾ ಅಚ್ಚ ಕಟ್ಟಾಗಿದೆ ; ಹೆಂಣಿಗೆ ಹೆಂ