ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

లెం ಎ) ಮಾಡಿದ್ದು ಣೋ ಮಹಾರಾಯ, ದ್ದರೂ ಕೂಡ ಉದ್ದವಾಗಿ ಕೂತರೆ ನೆಲದಮೇಲೆ ಸಿಂಬೀ ಸು ತಿಕೊಂಡು ಕೆಳಗೆ ಬೀಳುವಹಾಗೆ ಇದೆ. ಅತಿಯಾಗಿ ಹಾಗೆ ಇದ್ದರೆ ಏನು ಚೆನ್ನ ? ಅವಳಿಗೆ ಜಡೆ ಹಣಿಯುವುದು ಬಹು ಕಷ್ಟ ನಮ್ಮ ವ್ಯ, ಕೂದಲು ಸರಳುಹೊಡೆದಹಾಗೆ ನೆಟ್ಟಗೆ ಇ ದ್ದು ಅಡಕನಾದ ಜಡೆಯಾಗುವಾಗೆ ಇದ್ದರೆ ಲಕ್ಷಣ. ನಮ್ಮ 'ಸಾಕಿಗೆ ಹಾಗಿದೆ, ಹಣೆ ಸೃ ಎರಡು ಬೆರಳು ಅಗಲ ತಾಕೀಹ ಣೆ ಹಾಗೆ ಇದ್ದರೆ ಚೆನ್ನ. ಅದಕ್ಕಿಂತ ಅಗಲವಾಗಿ ಚಪ್ಪ ಟೆಯಾಗಿದ್ದರೆ ಬಂದ ಭಾಗ್ಯವೇನು ? ನನ್ನ ಹೆಂಣಿಗೆ ಹುಬ್ಬಿ. ನಮೇಲೆ ಸಂಣಗೆ ಅಲ್ಲೊಂದು ಇಲ್ಲೊಂದು ಕೂದಲು ಕಂಡೂ ಕಾಣದಹಾಗೆ ಇದೆ. ಹೆಂಗಸಿಗೆ ಇನ್ನೆಷ್ಟಿರಬೇಕು ? ಅದಬಿಟ್ಟು ಸೀತನಿಗೆ ಹುಟ್ಟು ಮೂಗಿನ ಮೇಲುಗಡೆ ದಪ್ಪನಾಗಿದೆ, ಕಿಮೀ ಕಡೆಗೆ ಸಂಣವಾಗುತಾ ಹೋಗುತ್ತೆ, ಒಂದುಬಗೆ ಬೇವಿನೆಲೆಯ ಹಾಗೆ ಅವಳ ಹುಬ್ಬನ್ನು ನಾನು ನೋಡಿ ಹಾಗಲೆಲ್ಲಾ ಬೇವಿನೆಲೆ ತಿಂದರೆ ಹೇಗೆ ಅಸಹ್ಯವಾಗು ಹೇಗೆ ಆಗುತ್ತೆ. ಅದೇನು ಸುಬ್ಬಲಕಾಟಯೋ, ಕಂಣುತಾನೆ ಆಗಲಿ, ಸೀತನಿಗೆ ಅದೇನೋ ಒಂದುಬಗೆ, ಸಾಧಾರಣವಾಗಿ ಅರ್ಧ ಮುಚ್ಚಿದಹಾಗೆಯೇ ಇ ರುತ್ತೆ ; ತೆರೆದರೆ ಅಗಲವಾಗಿ ಮಕ್ಕಳನ್ನು ಹೆದರಿಸುತಾಳೋ ಎನ್ನುವಹಾಗೆ ತೆರೆಯುತಾಳೆ, ಆ ಕಂಣು ತಿರುಗಿಸುವುದು ಯಾ ರಿಗೆ ಬರಬೇಕು ; ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಿ ದರೆ ತಲಾರ್‌ಪಳಾರ್ ಎನ್ನಿಸುವುದು ಯಾರಿಗೆ ಬರುತ್ತೆ ? ಕಂ ಣು ನಮ್ಮ ಸಾಕಮ್ಮ ನ ಕಂಣಿನಹಾಗೆ ಪುಟ್ಟ ಪುಟ್ಟದಾಗಿದ್ದರೆ ನೋಡುವುದಕ್ಕೆ ಅಂದವಾಗಿರುತ್ತೆ, ಆ ಮೈಸೂರವರ ಮನೇ Now