ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


දරන ಮಾಡಿದ್ದುಣ್ಣೆ ಮಹಾರಾಯ, ಮಗೆಲ್ಲ ಒಂದು ತೆರವಾಗಿದೆ, ಹುಬ್ಬಿನ ನಡುವಿನಿಂದ ಸಂಣ ವಾಗಿ ಆಮೇಲೆ ಸ್ವಲ್ಪ ಬಗ್ಗಿ ದಹಾಗೇ ಬರುತಾ ದೊಡ್ಡದಾಗಿ ಕೊನೆಯಲ್ಲಿ ಸ್ವಲ್ಪ ಬಗ್ಗಿದಹಾಗೆ ಇರುತ್ತೆ. ಮೂಗು ಆರೀತಿ ಯಾಗಿದ್ದರೆ ಉಸಿರು ಬಿಡುವುದೂ ಎಳೆಯುವುದೂ ಕಷ್ಟವಲ್ಲ ವೆ ? ಸಾದಾರಣವಾಗಿ ನಮ್ಮ ಆದ್ರೆ ನಮ್ಮ ಸಾಕು ಇವರಿಗೆ ಇರುವ ತೆರದಲ್ಲಿ ಕೆಳಗಡೆ ದಪ್ಪವಾ? ತುದಿ ಕೊಂಚ ಎತ್ತಿ ಕೊಂಡಿದ್ದರೆ ಉಸಿರು ಬಿಡುವುದಕ್ಕೆ ಸರಾಗ, ಬಾಯಿ ನಮ್ಮ ಸೊಸೆಯ ಬಾಯಿನಗೆ ಅಷ್ಟು ಪುಟ್ಟದಾಗಿದ್ದರೆ ಉಂಡೆ ಕಬ್ಬು ಮೊದಲಾದನ್ನು ತಿನ್ನುವುದು ಹೇಗೆ ? ಬಾಯಿ ನಮ್ಮ ಹೆಣ್ಣ ನ ಬಾಯಿನಹಾಗೆ ಅಗಲವಾಗಿಯೇ ಇರಬೇಕು. ನೆಗಡಿ ಬಂ ದು ಮಗು ಕಟ್ಟಿಕೊಂಡರೆ ಬಾಯಿಯಲ್ಲಿಯಾದರೂ ಉಸಿರ ನ್ನು ಬಿಡಬಹುದು. ತುಟಿಯ ಅಷ್ಟೆ , ನನ್ನು ಸಾಕಷ್ಟು ನ ತುತ ದಪ್ಪ ಸೀತನ ತುಟ ಸಂಣ, ತುಟ ದಪ್ಪವಾಗಿದ್ದರೆ ತಿಂ ನುವ ಪದರ್ಧ ಬಿದ್ದು ಹೋಗದಹಾಗೆ ಅಡ್ಡಿಯಾಗಿರುವುದು, ಸೀತನಿಗೆ ಮೇಲಿನತುಟಿ ಅತಿ ಅಗಲವಾಗಿ ಕೆಳಕ್ಕೂ ಇದೆ, ಸಾಕಿಗೆ ಮೇಲಿನತುಟಿ ಸ್ವಲ್ಪ ಎತ್ತಿದಹಾಗೆ ಯಾವರೀತಿಯಲ್ಲಿರ ಬೇಕೋ ಹಾಗೆ ಇದೆ. ನೀನು ಸಾವಿರ ಹೇಳು ಸೀತೆಗೆ ಹಲ್ಲು ಚೆನ್ನಿಲ್ಲ. ಅವಳು ನಕ್ಕರೆ ಹಲ್ಲು ಚೆನ್ನಾಗಿ ಕಾಣಬೇಡವೆ ? ಕಂಡರೆ ಕಂಡಿತು ಇಲ್ಲದಿದ್ದರೆ ಇಲ್ಲ ಎನ್ನುವಹಾಗೆ ಇದೆ. ಸೀತೆ ಗೇನೋ ಕೆಂಪುತೋಗಲು ನಿಜ. ಅದೇನು ಚೆನ್ನೊ ನಾನು ಕಾಣೆ ನನ್ನ ವ್ಯ, ಒಂದುಬಗೆ ತೊನ್ನು ಬಡಕರ ಹಾಗೆ ನನ್ನು ನಾಕಿ ಹುಟ್ಟಿದಾಗ ಸುಮ್ಮನೆ, ಹೇಗೆ ಇರೋದು, ಮಗು ! ನೋ