ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೩ ಮಾಡಿದ್ದು ಣೋ ಮಹಾರಾಯ, ಲ್ಲವೆ ? ವಾಪ ಆ ಹುಡುಗಿ ಸೀತಮ್ಮ ನೂ ಸೀತಮ್ಮ ನೇ, ಅನ ಳ ಹೆಸರು ಒಂದಲ್ಲ ಅವಳ ಇರಿಕೆ ಒಂದಲ್ಲ: ಹೀಗೆಂದು ತನ್ನೋ ಳಗೆ ಮಾತನಾಡಿಕೊಂಡು ಹೋಗುತಿದ್ದರು, ಇದು ಹೀಗಿರಲಾಗಿ, ಅತ್ತ ಅಮ್ಮ ನಗುಡಿಯ ಅವ್ಯಾಜಿಯು ಹೆಚ್ಚಾಗಿ ಪ್ರಬಲಿಸುತಾ ಬಂದನು. ಇವನ ಕಡೇ ಗುಂಪೂ ದಿನೇ ದಿನೇ ಬಲವಾಗುತ್ತಾ ಬಂತು. ಅಲ್ಲಿ ಸೇರುತ್ತಾ ಇದ್ದ 'ತುಂವರ ಹಾವಳಿಯನ್ನು ಸಹಿಸುವುದು ದುಸ್ತರವಾಗಿತ್ತು. ಅಮ್ಮನಿಗೆ ಬರುತಾಇದ್ದ ಕಾಣಿಕೆ ನುಡುಸೆಲ್ಲಾ ಸಿದ್ಧವಾಜಿಗೆ ಗಂಟನ್ನು ದಿನೇದಿನೇ ದಪ್ಪವಾಗಿ ಮಾಡುತ್ತಾ ಬಂತು. ಹಣ ಹೆಚ್ಚಿದರೆ ಅಲ್ಪರಿಗೆ ಬುದ್ಧಿವಿಕಾರಗಳು ಹುಟ್ಟುವುದು ವಾಡಿಕೆಯಾಗಿದೆ, ಇವನಿಗೆ ಕಿವಿಗೆ ಹತ್ತಕಡಕಾಯಿತು, ಕೈಗೆ ಚಿನ್ನದ ಕಪ್ಪವಾ ಯಿತು, ತೋಳಿಗೆ ಚಿನ್ನದ ನುಡಿ ಬಳೆಯಾಯಿತು, ಬೆರಳಿಗೆ ಉಂಗರವಾಯಿತು, ಕಾಲಿಗೆ ದಪ್ಪನಾದ ಕಪ್ಪವಾಯಿತು, ಪಟ್ಟೆ ಅಂಚಿನ ದೋತ್ರವಾಯಿತು, ನಿರಾಜಿ ಬಟ್ಟಿಯಾಯಿತು, ಗದ್ದಿ ಗೆಯ ಮೇಲೆ ಕೂತುಕೊಳ್ಳುವಾಗ ತಲೆಯಜಟೆ ಗಂಟಿಗೆ ಸುತ್ತು ವುದಕ್ಕೆ ಬರೀ ನಿರಾಜಿಯಾಯಿತು, ಗದ್ದಿಗೆಮೇಲೆ ಕೂತುಕೊ ಳ್ಳುವಾಗ ಧರಿಸಿಕೊಳ್ಳುವುದಕ್ಕೆ ನಿರಾಜಿ ಅಂಚುಸೆರಗು ಉಳ್ಳ ಹಳದೀಮಗುವ ಕೆಂಪಿನ ಮುಗುಳಗಳಾದವು ; ಹೀಗೆ ಡಂಭಕ್ಕೂ ಸೊಗಸಿಗೂ ಬೇಕಬೇಕಾದ ಸಲಕರಣಗಳು ದಿನೇದಿನೇ ಒಂ ದೊಂದಾಗಿ ಹೆಚ್ಚು ತಾ ಬಂದವು. ಇವನು ಎಲ್ಲಿ ಹೋದರೂ ಪೂ ರೂವಯಸ್ಸಿನ ಲವ್ವರು ಹಿಂದೂ ಮುಂದೂ ಓಡಾಡಿಕೊಂಡು ಹೊರಡುತ್ತಿದ್ದರು. ಕೊನೆಗೆ ಇಂಥಾ ತುಂಡಾಂಡಿಗಳು $ ಗುಡಿಯ