ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫. ಮಾಡಿದ್ದು ಸ್ಟೇ ಪುಹಾರಾಯ, ಯ್ಯನು - ಸಂಗೇಗೌಡ, ಒಂದು ಮಣು ಹಸುವಿನ ಭಂಣೆ ಕಳುಹಿಸು. ಯಜಮಾನರಿಗೆ ಕೆಯ್ಯ ತುಪ್ಪ ಯಾವುದೂ ಸೇರು ವುದಿಲ್ಲ, ಎಂದನು. ಆಗಲಿ ಕಣಪ್ಪ, ಸುಬ್ಬಪ್ಪ, ಎಂದು ಸಂಗಂಣ ಹೋಗುತಿರುವಾಗ ದಫೇದಾರನು- ಗವುಡ, ಎನೋ ನೂರು ಇನೂರು ಆದರೂ ತೆರುತಿಯೆ, ಎರಡು ಕ೦ಡಗರಾಗಿ ಕೊಡಯ್ಯ ಎಂದು ಕೇಳಿದರೆ ಗತಿ ಇಲ್ಲವೆ ? ಗೌಡ-ಅಮ್*, ಈಗ ಮಾರಿಹಬ್ಬದ ಗಜಾಲಲ್ಲವ ? ಎಲ್ಲಾ ತೀರಲಿ ಕಳಗಸುತೇನೆ, ಓ ಮುರತಿ, ಎಂದು ಹಿಂದಕ್ಕೆ ಹೋಗಿ, ಕಿಟಕಿಯಲ್ಲಿ ನೋಡುತ್ತಾ ನಿಂತಿದ್ದ ಸುಬೇದಾರರನ್ನು ಕಂಡು ಬುದ್ದಿ , ಹೋತಾರೆ ನನರ ಮಾರೀಹಬ್ಬ. ಅದಕೆ ಲೇರ್ಸ ಬೇಕಾ ? ಮಾರರ್ಮನಿ-ಲೇರ್ಸ ಇಲ್ಲದೆ ಹಬ್ಬ ಉಂtರಾ ? ಸಂಗೋ-ಏನ ಕೊದಬೇಕೋ ಬುದ್ದಿ ? ಮಾರನು-ರಾಂಪು ೮ ಆಣ, ನಮ್ಮಮೀನು ೫೦ ರೂಾ. ಆಗ ಗೌಡನು-ಆಗಲಿ ಬುದ್ದಿ, ಎಂದು ಹೊರಟುಹೋದನು. - ಇದೆಲ್ಲವನ್ನೂ ನೋಡುತಾ ನಿಂತಿದ್ದ ಕಿಟ್ಟ ಯಿಸನು ತನ್ನ ಮನಸ್ಸಿನೊಳಗೆ ಈ ಸಂಗೇಗೌಡ ಸುಬೇದಾರರಲ್ಲಿ ಹೆಚ್ಚಾಗಿ ಪ್ರಬಲನಾಗಿದಾನೆ. ಸರಾರದಲ್ಲಿ ಇವನ ಮಾತು ಚೆನ್ನಾಗಿ ನಡೆ ಯುತ್ತೆ, ಇವನಲ್ಲಿ ನಾವು ಹೆಚ್ಚಾಗಿ ಸ್ನೇಹವನ್ನು ಬೆಳೆಸಬೇಕು. ಪಟೇಲಿನಾದ ಇವನನ್ನು ನಾವು ಒಳ್ಳೆಯವನಾಗಿ ಮಾಡಿಕೊಳ್ಳದಿ ದ್ದರೆ, ನಮ್ಮ ಸಂಜನಾಡಿಯಲ್ಲಿ ಬಾಳುವುದು ಕಷ್ಟ. ಸಂಗಂಣ ನೇನೋ ನಮ್ಮ ಕಡೆಯವನೇ, ನಾವು ಇವರ ಮನೆಗೆ ಕುಲಪುರೋ ( )