ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೮೬ ಮಾಡಿದ್ದು ಸ್ಫೋ ಮಹಾರಾಯ' ಯಾವುದೂ ಇಲ್ಲ ತೆಗೆ, ಎಂದನು. ಮತ್ತೊಬ್ಬನು- ಒಂದು ಸಾರಿ ಅವಳು ನಕ್ಕದ್ದನ್ನು ನೋಡುವುದಕ್ಕೆ ಏನಬೇಕಾದರೂ ಕೊಡಬಹುದು ಎಂದನು. ಮತ್ತೊಬ್ಬನು ಅವಳ ತುಟಿ ಭಲೆಜೋಕಾಗಿ ಅದೆ ಕಣೆಲೋ, ಎಂದು ನುಡಿದನು, ಇ ನ್ನೊಬ್ಬನು- ಬೇಕೆಂತ ಕಡೆದು ಮಾಡಿದ ಜಂತದ ಬೊಂಬೆ ಹಂಗವಳೆ, ಅವಳಮ್ಮೆ ಅಷ್ಟು ಚೆನ್ನಾಗೈತೆ ಎಂದನು. ಇನ್ನೊ ಬೂನು- ಐ ಮೈ ಹೇಳತವನೆ ಮೈಯ್ಯ ; ಇನ್ಯಾವುದು ಕೆಟ್ಟದ್ದಾತು? ಎಂದನು. ಇನ್ನೊಬ್ಬನು ಅಜಿ, ತೆಗೆಯೊ ನೀ ಏನ ಬಲೆ, ಮೈಸೂರಲ್ಲಿ ಪಟ್ಟದಾನೆ ಡುಲಾಯಿಸಿಕೊಂಡು ನಡೆ ಯಾಕಿಲ್ಲವ ? ಹಂಗೆ ನಡೀತವಳೆ ಕಣೆಲೊ, ಎಂದನು. ಇನ್ನೊ ಬ್ರನು- ಅದೇನಹೇಳಿಯಲೆ, ಬೊಡ್ಡಿ ಈ ಕಡೆಯಿಂದ ಆಕಡೆ ಕಂಣ ತಿರಗಸತನಳೆ, ಅದಕಂಡರೆ ಎಂತವನಗಾದರೂ ಜೀವಾ ಮಿಳ್ಮಿಳ್ ಅನ್ನಾ ಕಿಲ್ಲವ ? ಎಂದನು. ಇನ್ನೊಬ್ಬನು- ನೀಬಲೆ ಕಂಡವ ಸುನ್ನು ನಿರೆಲೆ, ಒಂದು ಹೇಳತವನೆ ಒಂದ, ಇನ್ಯಾ ವದು ಕೆಟ್ಟದ್ದಾತು ? ಆ ಎದೆಬಾವಕ್ಕೆ ಏನತಾನೆ ಹೋಲಿಸೀ ಯಲೆ? ಎಂದು ಒದರಿದನು. ಇನ್ನೊಬ್ಬನು ಅವಳು ನಡೆಯೋವಾಗ ಮೈ ಬಳಕತಾ ಬಳಕತಾ ನಡೀತವಳೆ, ಅದ ನೋಡಾಕೆ ಶಿವ ನಿನ್ನ ಹತ್ತಕಂಣ ಕೊಟ್ಟರೂ ಸಾಲದುಕಣೆ ಲೋ, ಎಂದನು. ಇನ್ನೊಬ್ಬನು- ಮೊನ್ನೆ ಸುಕ್ಕ ರವಾರ ದೋಸರಕಿಮ್ಮಪ್ಪ ಓಟು ಗುಲಾಬದ ಹೂ ಮನೆಗೆ ಕೊಟ್ಟ ಬಾ ಅಂತ ಕಳಸದ, ನಾನು ಅವರ ಮನೆಗೆ ಹೋದನ ಹೂ ತಗಳ್ಳಿ ಅಂದಿ , ಆವ ಬಂದಿ ಕೈ ಒಡ್ಡಿದ, ಆಹಾ ಅದೇ