ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಮಾಡಿದುಣ್ಯ ಮಹಾರಾಯ, පඒ ನಕ್ಕೆ ! ಆ ಹುವಿನ೦ಣ ಅವಳ ಅಂಗೈಬಂಣ ಒಂದೇ, ನಸಿನೂ ತಿಳಿಯಾಕಿಲ್ಲ ಹಂಗಿತ್ತು ; ಆ ಬೋಡ್ನಿ ಕೈ ಉಗುರು ಕಾಉಗುರು ಏನಂತೀಯೋ ಕೆಂಗಣಗಲೇ ಬಂಣದ ಕನಡಿಹಂಗೆ ತಣಕೆತಣಕೆನೆ ಹೊಳೆತಿರಾದು ಕಣೆಲೆ, ಎಂದು ವರ್ಣಿಸಿದ ನು. ಇನ್ನೊಬ್ಬನು ಅವಳನಕ ವಸಿ ಮುಳ್ಳುಮುಕನಲ್ಲವ ? ಎಂದು ಕೇಳಿದನು. ಅದಕ್ಕೆ ಮತ್ತೊಬ್ಬನು ತೆಗೆಯೊ ಏನ ಮಾತಾಡೀಯ, ಇವ ಬಲೇ ಕಂಡವ, ಅವಳ ಮಕ ಎಷ್ಟೋ ನುಂಣಗೈತೆ, ಒಂದು ಬೊಟ್ಟು, ಒಂದು ಚುಕ್ಕಿ, ತೋರಿ ಯ ನೀನು? ಮಾತಾಡತವನೆ ಮಾತ, ಮನಸ ಕಂಡರೆ ಮಾತಾ ಡಬೇಕು ಕಣೆಲೆ, ಕಾಣದಿದ್ದರೆ ಸತ್ಯನಾಯಿನಹಂಗೆ ಬಿದ್ದಿರಬೇ ಕು, ಎಂದು ನುಡಿದನು. ಅದಕ್ಕೆ ಮತ್ತೊಬ್ಬ ಹುಡುಗನುಅವಳು ವಸಿ ದಪ್ಪನಾಗವಳೆ ಅಲ್ಲವೇನೆಲೆ ತಿಮ್ಮ, ಎಂದನು. ಆ ಗ ತಿನ್ನು ನು- ಎತ್ತೆಲೆ ನಿನ್ನ ಕಡಾಸಾನ, ನೀಬಲೆ ಹೆಂಣಗ ಛ ನೋಡಿದನ ; ನೀ ಏನಬಿ ಕಣಾ, ಹುಡುಗ ಹೈ ದ, ದಪ್ಪನಾಗವಳಾ ಅವಳು ? ಮೂಲೇಮನೆ ದಡಾಲಿ ಕಂಡು ಹೇಳಿಯೋ ಕಾಣಿ. ಎಳನೇತ್ರವಾಗಿ ಬಳುಕುತಾ ಬಳುಕುತಾ ನಡೀತವಳೆ ; ನಾವು ಎಷ್ಟೊನೋಡಿವಿ, ಮೈಸೂರ ಬುಟ್ಟರೆ ಇನ್ನಿಲ್ಲ. ಅಲ್ಲಿ ಮುಕ್ತ ಆರಿಸಿ ತೆಗೆದರೂ ಇಂತವಳು ಸಿಕ್ಕಾ ಕಿಲ್ಲ, ಎಂದನು. ಅದಕ್ಕೆ ಇನ್ನೊಬ್ಬನು- ನೀನೋಡಿಲ್ಲ ಕಣೆ ಲೆ, ಇವಳ ನೀ ಏನಬಿ ? ಒಂದು ಸದಾ ಹೇಳತವಳೆ ಹೇ ಛತವಳೆ, ಅದನ ಕೇಳದವ, ಮನಸಾ ಅಲ್ಟ್ ಮೈಮರೇಬೇ ಕು ಕಣೆ, ಹಂಗೆ ಹೇಳತವಳೆ, ಎಂದನು. ಇನ್ನೊಬ್ಬ