ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೯೦ ಮಾಡಿದ್ದು ಮಹಾರಾಯ ದು ? ಏನೂ ಇಲ್ಲದಿದ್ದರೆ, ಪಾಪ ಆ ಅತ್ತೆ ಯಾಕೆ ಸೊಸೆ ಗೋಜಿಗೆ ಹೋದಾಳು ? ಅಪ್ಪಾಜೆ. ನೋಡಿ ಉವಾದ್ರೆ, ನಾನು ಎಷ್ಟೊ ನೋಡಿದೇ - ನೆ. ರೂವು ಇದ್ದ ಕಡೆ ದೋಷವಿಲ್ಲದೆ ಇರುವುದೇ ಇಲ್ಲವಲ್ಲ? ಉಪಾದ್ರಿ- ತಾರಾಶಶಾಂಕದಲ್ಲಿ ಮೊನ್ನೆ ನಾನು ಓದಲಿಲ್ಲವೆ ? - ಚಂದ್ರ ಅಷ್ಟು ಸುಂದರವಾದ್ದರಿಂದಲೇ ಅವನಲ್ಲಿ ದೋ ಷ ಉಂಟಾಯಿತು. ಅದೇ ಕಳಂಕವಾಗಿ ನಿಂತುಬಿಟ್ಟಿತು. ಅಪ್ಪಾ ನನಗೆ ಇದು ಒಂದು ಸಂಶಯ ನೋಡಿ ಉಪಾದ್ರೆ. ರೂಪು ಇದ್ದ ಕಡೆ ದೋಷ ಯಾಕೆ ಇರಬೇಕು ? ದೇ ವರ ಮುಖವನ್ನು ನಾವು ಲಕ್ಷಣವಾಗಿ ತಿದ್ದುವುದಿಲ್ಲ ವೆ ? ಹಾಗಾದರೆ ದೇವರಲ್ಲಿ ನಾವು ದೋಷವನ್ನು ಆ ರೋಪಿಸಿದಂತೆಯೇ ಆಯಿತು ? ದೋಷವನ್ನು ನಾವು ಆರೋಪಿಸಿದಮೇಲೆ ನಾವು ಅದನ್ನು ಪೂಜಿಸಬಹುದೆ ? ಉಪಾದ್ರಿ- ಕೆಟ್ಟತನವಿಲ್ಲದ ರೂಪು ದೇವರಲ್ಲಿದೆ. ಮನುಷ್ಯರ ಲ್ಲಿ ರೂಪಿನಸಂಗಡ ಕೆಟ್ಟತನ ಸೇರಿಕೊಂಡೇ ಇರುತ್ತೆ. ಅಪ್ಪಾಜಿ ರೂಪು ಇಲ್ಲದಕಡೆ ಕೆಮ್ಮತನ ಹುಟ್ಟುವುದು ಅಪೂರ್, ಸಭಾಪತೈಯ್ಯ- ಕೆತನ ಇರುವ ಕಡೆಯೆಲ್ಯಾ ರೂಪು ಇ ರುತ್ತೆಯೆ ? ರೂಪು ಇದಕಡೆಯೆಲ್ಲಾ ಕೆಟ್ಟತನವಿರು ತೆಯೆ ? ಹೇಗೂ ಹೇಳುವುದಕ್ಕಾಗದು. ಅಪ್ಪಾಜಿ ರೂಪು ಜನರ ಮನಸ್ಸನ್ನು ಸೆಳೆಯುವುದು, ಸಭಾಪತೈಯ್ಯ- ಬರೀರವು ಮನಸ್ಸನ್ನು ಕೆಡಿಸುವುದಿಲ್ಲ. ಈ