ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


*** ಮಾಡಿದ್ದು ಣೋ ಮಹಾಕಾಯ, ತಮವಾದ ರೂಪನ್ನು ಕೊಟ್ಟು ಚಿತ್ರದಲ್ಲಿ ಹೆಂಗಸ ನ್ನು ಬರೆದರೆ ಮನಸ್ಸು ಕೆಟ್ಟಿತೆ ? ಅಪ್ಪಾಜಿ ಹಾಗೂ ಹೇಳುವುದಕ್ಕೆ ಇಲ್ಲ, ಇಲ್ಲದ ಬೊಂ ಬೆಯನ್ನೂ ಹದವನ್ನೂ ಮನುಷ್ಯರಿಗೆ ಹೋಲಿಸುವುದ ಕ್ಕೂ ಆಗದು. ಜೀವವುಳ್ಳವರ ರೂಪು ಮನಸ್ಸನ್ನು ಸೆಳೆಯುವುದೇನೋ ನಿಜ. ಸಭಾಪತೈಯ್ಯ- ನಾನು ಹೇಳಿದ್ದು, ಅಪ್ಪಾಜಿ, ನಿನಗೆ ಗೊ ತಾಗಲಿಲ್ಲ. ಜೀವವಿಲ್ಲದ ಬೊಂಬೆಗಳಲ್ಲಿ ಸಂದರವಿ ದರೆ ಅದನ್ನು ನಾವು ನೋಡಿ ಆನಂದಪಡುತೇವೆ. ಹಾಗೆಯೇ ಒಂದು ಹುದ್ದನ್ನು ನೋಡಲಿ, ಚೆನ್ನಾಗಿ ಕಟ್ಟಿದ ಮನೆಯನ್ನು ನೋಡಲಿ, ನಮಗೆ ಏನೋ ಆನಂದವಾಗುತ್ತೆ, ಜನರ ರೂಪನ್ನು ನೋಡಿ ಹುಟ್ಟು ನ ಆನಂದವೂ ಇಂಧಾದ್ರೆ, ಹೆಂಗಸು ಗಂಡಸಿನ ರೂ ನನ್ನೂ, ಗಂಡಸು ಹೆಂಗಸಿನ ರೂಪನ್ನೂ ನೋಡಿದಾ ಗಲೂ ಮೊದಲು ಇಂಧಾ ಆನಂದವೇ ಹುತಕ್ಕದ್ದು. ಆದರೆ ನನಗೆ ಬುದ್ಯೆಯನ್ನು ವಿಕಾರಮಾಡಿ ನನ್ನ ಧಬಾಧೆಯನ್ನು ಹುಟ್ಟಿಸತಕ್ಕದ್ದು ಬೇರೆ ಇದೆ. ಉವಾದ್ರಿ- ಯಾವುದೊ ಹೊಸದಾಗಿ ಹೇಳುತ್ತೀರಿ, ಯಾರೂ ಕಾಣದ್ದನ್ನು ; ಹಾಗಾದರೆ ಅದು ಯಾವದನ್ನ ? ಸಭಾಪತೈಯ್ಯ- ಜನರ ಮನಸ್ಸನ್ನು ಕರಗಿಸುವುದು ಬರೀ ರೂಪಲ್ಲ, ಹೀಗೆಂದರೆ ಸೌಂದಯ್ಯನಲ್ಲ, ಅದು ಪ್ರತಿ ಮಗಳಲ್ಲಿಯೂ ಇರುತ್ತೆಂದು ಆಗಲೆ ನಾನು ಹೇಳಿದೇ