ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ht () () ಮಾಡಿದ್ದು ಮಹಾಲಯ, ನೆ, ಮುಖ್ಯವಾಗಿ ಹೊರಗಿನ ಚರಗಳು ಕಲ್ಲಿನಂಥಾ ಮನಸ್ಯನೂ ಕರಗಿಸುವವು. ಹೆಂಗಸು ಗಂಡಸನ್ನು ಕಂಡಕೂಡಲೆ, ತಲೆಯನ್ನು ಬಗ್ಗಿಸಿದಹಾಗೆ ಇರುವುದು, ಕಡೆಗಂಣಿನಲ್ಲಿ ಅವನಕಡೆ ನೋಡುತ್ತಿರುವುದು, ಮುಂ ಗುರುಳನ್ನು ಸರಿಮಾಡಿಕೊಳ್ಳುವುದು, ಸೆರಗನ್ನು ಸ್ಪ ಲ್ಪ ಜಾರಿಸಿ ಬೇಕೆಂದು ಅದನ್ನು ಜಗ್ಗಿ ಸಿಜಗ್ಗಿಸಿ ತು ಯಿದು ಹೊದಿಯುವುದು, ಯಾರಸಂಗಡಲಾದರೂ ನಾ ತನಾಡುತಿರುವಾಗ ಇಲ್ಲದ ನೆವವನ್ನು ಕಲ್ಪಿಸಿಕೊಂಡು ನಗುವುದು, ಗಂಡಸನ್ನು ಕಂಡರೆ ಅಸಹ್ಯವನ್ನು ತೋ ರಿಸುವಳಂತೆ ಹುಬ್ಬು ಗಂಟಿಹಾಕಿಕೊಂಡು ಸರಕ್ಕೆ ನೆ ಬೇರೆಕಡೆಗೆ ತಿರುಗಿಕೊಳ್ಳುವುದು, ಅಷ್ಟರಲ್ಲಿಯೇ ಸ್ವಲ್ಪ ನಗುವುದು, ಸ್ವಲ್ಪ ಹೊತ್ತಿನಮೇಲೆ ಇನಯನ ನ್ನು ಹಿಂತಿರುಗಿನೋಡಿ ಕಂಣಗುಡ್ಡೆಯನ್ನು ತೇಲಾಡಿ ಸುತಾ ಹೊರಟುಹೋಗುವುದು, ನೆಪ ತೆಗೆದುಕೊಂಡು ಯಾರನ್ನೂ ಕರೆಯುವಂತೆ ಕರೆಯುವುದು, ಇನಯನ ಮನನ್ನು ಕರಗುವಹಾಗೆ ಭಾವಗರ್ಮಿತವಾಗಿ ಮಾತ ನಾಡುವುದು, ಆಗಾಗ್ಗೆ ಸೀಗೆಯ ಸೊಗಸನ್ನೂ ಒಡವೆ ಯ ಬೆಡಗನ್ನೂ ಈಕಡೆ ಆಕಡೆ ಬೇಕೆಂದು ತಿರುಗಿ ನೋಡಿಕೊಳ್ಳುವುದು, ಅತಿಯಾದ ನಾಚಿಕೆಯನ್ನು ತೋರಿಸುವುದು, ಆಗಾಗ್ಗೆ ಮುಖವನ್ನು ಒರಿಸಿಕೊ ಳ್ಳುತಾ, ಕನ್ನಡಿಯನ್ನು ನೋಡಿಕೊಳ್ಳುತಾ, ಮೈ ಯನ್ನು ಬಳಕಿಸುತಾ, ಪುರುಷ ತನ್ನನ್ನು ನೋಡದೆ ಬಳಿ