od ಮಾಡಿದ್ದು ಮಹಾಲಯ. ಆರಂಭವಾಯಿತು. ಪ್ರತಿನಿತ್ಯವೂ ದೇವಸ್ಥಾನಕ್ಕೆ ತಿಮ್ಮಮ್ಮ ಹೋಗುವುದೂ ಅಥವಾ ಎಂದಾದರೂ ತಪ್ಪಿದರೆ ಈಕೆ ಹೋಗು ವತನಕ ಆಳ ಮೇಲೆ ಆಳುಬಂದು ಕುಕ್ಕೆ ಕರೆದುಕೊಂಡು ಹೋ ಗುವುದೂ ವಾಡಿಕೆಗೆ ಬಂತು. ಈಕೆಗೆ ಗುಡಿಯಲ್ಲಿ ಹೆಚ್ಚಿನ ಮ ರಾದೆ ನಡೆಯುತ್ತಿದ್ದರೂ ಅಲ್ಲದೆ ಬಾಳೇಹಂಣಿನ ರಸಾಯನವೇ ನು ಬಗೆಬಗೇ ಹಂಣುಗಳತು೦ಬಿದ ತಟ್ಟೆಗಳೇನು ಬಾದಾಮಿ ಕಲ್ಲುಸಕ್ಕರೆ ದ್ರಾಕ್ಷಿ, ಖರ್ಜೂರ ಇವುಗಳನ್ನು ತುಂಬಿದ ತಮ್ಮ ಗಳೇನು ಶುಕ್ರವಾರದದಿವಸ ಒಳ್ಳೆ ಕಲಾಬತ್ತು ಕುಪ್ಪಸವೇ ನು ಇವುಗಳನ್ನೆಲ್ಲಾ ಆಳುಗಳ ತಲೆಯಮೇಲೆ ಹೊರಿಸಿ ಆಕೆ ಸಂಗಡ ಕಳುಹಿಸುತಿದ್ದರು. ಬರಗೆ ಮುತ್ತೈದೆ ಚೌಲವ ಚಿಗೆ ಕೂತಹಾಗೆ ಇದೆಲ್ಲವನ್ನೂ ಕಂಡು ತಿಮ್ಮಮ್ಮ ನಿಗೆ ಒ ಮೈ ಇಮ್ಮೆ ಆಗುತಾಬಂತು. ಒಂದುದಿನ ರಾತ್ರಿ ಗುಡಿಯಿಂ ದ ಮಂಗಳಾರತಿಯನ್ನು ತೀರಿಸಿಕೊಂಡು ಮನೆಗೆ ಹೊರಟು ಬರುವಾಗ್ಗೆ ತಿಮ್ಮನ್ನ ನು- ಅಪ್ಪಾಜಿ, ನೀನು ಮಹಾರಾಯ, ದೇವತೆ ನಿನಗೆ ಒಲಿದಿರುವಹಾಗೆ ಯಾರಿಗೂ ಒಲಿದಿಲ್ಲ. ಪೂಜಾ ರಿಗಳು ಎಷ್ಟೋಜನ ಬಂದರು. ಹೀಗೆ ಸೇವೆ ನಡೆದದ್ದು ಎಂ ದಿಗೂ ಇಲ್ಲ. ದೊರೆಮಾರರುಗಳಿಗೂ ಹೀಗೆ ನಡೆಯಲಾರದು. ಹಿಂದಿನಜನ್ಮ ದಲ್ಲಿ ಪೂಜೆ ಮಾಡಿದೆ, ಈಗ ಅನುಭವಿಸುತೀಯೆ, ಈ ಜನ್ಮ ದಲ್ಲಿ ಬೇಕಾದಹಾಗೆ ಪೂಜೆ ಮಾಡುತೀಯ ಮಹಾರಾ ಯ, ಮುಂದಿನಜನ್ಮ ಕೂ ಒಳ್ಳೆಪದವಿ ಅನುಭವಿಸುತೀಯೆ, ಎಂದು ಹೊಗಳಿದಳು. ಆಗ ಅಪ್ಪಾಜಿಯು- ತಾಯಿ ತಮ್ಮ ಆಶೀರ್ವಾದದಿಂದ ಎಲ್ಲಾ ಸೇವೆಯನ್ನೂ ನಾನು ಮಾಡುವಶಕ್ತಿ
ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೫
ಗೋಚರ