ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಡಿದ್ದು ಮಹಾರಾಯ. ೨೦೧ ಉಂಟಾಗಿದೆ. ಆದುಸರಿ ತಾಯಿ- ಈ ಊರವರೇಅಲ್ಲದೆ ಇನೂ ಸೀಮೆಸೀಮೆಯವರೆಲ್ಲಾ ಗುಡಿಗೆ ಬಂದು ದೇವರದರ್ಶನಮಾಡಿ ಪ್ರಸಾದವನ್ನು ತೆಗೆದುಕೊಂಡು ಹೋಗುತ್ತಾರೆ. ನನ್ನು ಚಿಕ್ಕ ಶಾಸ್ತ್ರಿಗಳ ಕುಂಬಮಾತ್ರ ಯಾವತ್ತೂ ಗುಡಿಗೆ ಬರಲಿಲ್ಲವಲ್ಲಾ, ದೇವರದರ್ಶನಕ್ಕೆ ಒಂದುವಸ ಆದರನ್ನೂ ಕಳುಹಿಸಬೇಕು ಆಮ್ಮ ಯ್ಯ, ಮೈಸೂರಲ್ಲಿ ಅವರು ಎಷ್ಟೋ ನೋಡಿದವರು, ಇದೇನು ಲಕ್ಷವಿಲ್ಲ, ಎಂದು ನಿಂತುಕೊಂಡು ಕೈ ಮುಗಿದನು. ಆಗ ತಿನ್ನು ಮೃ ನು- ಒಳ್ಳೆ ದಪ್ಪ ಅವಳನೂ ಕಳುಹಿಸು ತೇನೆ ; ನೀನು ಕರೆಯುವುದು ಹೆಚ್ಚೇ ಅವಳು ಬರುವುದು ಹೆ ! ಏನೋ ಈಗಿನ ಕಾಲದವರು, ನಾನು ಏನಹೇಳಲಿ, ನನ್ನ ಮಾತು ಯಾವುದು ನಡೆಯುತ್ತೆ ಆ ? ಚಿಂತೆ ಇಲ್ಲಿ ಅವಳನೂ ಕಳುಹಿಸುತ್ತೇನಪ್ಪ, ಎಂದು ಹೊರಟುಹೋದಳು. ತಿನ್ನು ಮೃ ನು ಸೊನೆಯನ್ನು ( ಈಗಿನ ಕಾಲದವರು ?' ಎಂದು ಹೇಳಿದಮಾತಿಗೆ ಪ್ರವಾರ್ಥವನ್ನು ಕಲ್ಪಿಸಿಕೊಂಡು ವಿಶೇಷವಾಗಿ ಕಳವಳವನ್ನು ಹೊಂtು ತನ್ನ ಬಯಕೆ ಕೈಗೂಡುವದಿವಸ ಸ ಮಿಾಪಿಸಿತೆಂದು ಅನ್ನಾಯು ಯೋಚಿಸಿಕೊಂಡನು. ಅತ್ತ ತಿಮ್ಮ ಮೃನು ಮನೆಗೆ ಹೋದ ತರುವಾಯ ಎಲೆ ಸೀತೆ, ನೀ ನುಯಾಕೇ ಅನ್ನುನಗುಡಿಗೆ ಯಾವೊತ್ತೂ ಹೋಗುವುದೇ ಇಲ್ಲ ? ಅವಾಣಿ ಎಷೋ ವೇಚಾಡಿಕೊಂಡ ; ಮುತ್ತಿನಾಗೆ ಎಲ್ಲರ ಹಾಗೆ ತಾನೂಹೋಗಿ, ಬರುವವರಿಲ್ಲವೆ ? ಎಷ್ಟೊ ಚೆನ್ನಾಗಿ ಅನ್ನು ನಿಗೆ ಅಲಂಕಾರ ಮಾಡುತ್ತಾರೆ, ನೋಡಿದರೆ ಈ ಕಂಣ ವಾಸನೆಲ್ಲಾ ಪರಿಹಾರವಾಗುತ್ತೆ ; ಹೋಗಿ ದೇವರನೋಡಿಕೊಂ >&