ವಿಷಯಕ್ಕೆ ಹೋಗು

ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೨ ಮಾಡಿದು ಣೋ ಮಹಾರಾಯ ಡು ಬರಬೇಕಾದರೆ ಅವರು ಕೊಡುವ ಪ್ರಸಾದವನ್ನೆಲ್ಲಾ ತೆಗೆದುಕೊಂಡು ಮನೆಗೆ ಬಂದರೆ ನಿನಗೇನು ಪಾಪಬರುತ್ತೆಯೆ ? ಎಲ್ಲರೂ ಹೋಗುವಾಗ ನಿನ್ನನು ಶ್ರೇಷ್ಮೆ ? ಅಮ್ಮ , ಮಹಾ ಚಿತ್ತವಿತ್ತರಿ, ಅವಳೇನು ಸಾಮಾನ್ಯಳೆ ? ಹೋಗು ನಡೆ, ಕರೆಯುವುದಕ್ಕೆ ಬಂದು ಕಾದಿದಾರೆ, ಎರಡುಪಂಜ ತಂ ದಿದಾರೆ ಹೊರಡು. ಮಹಾರಾರು ಅಪ್ಪಾಜಿ ಯಂಥಾನುನುಷ್ಯ ಉಂದ ? ಹೀಗೆಂದಳು. ಆಗ ಸೀತಮ್ಮ ನು ಎಷ್ಟು ಬಲವಂ ತ ಮಾಡಿದರೂ ನಾನು ಆ ಗುಡಿಗೆ ಹೋಗುವುದಿಲ್ಲ ಎಂದು ಖಂಡಿತವಾಗಿ ಹೇಳಿದಳು. ಇದು ಅವರಿಗೆ ತಿಳಿದಕೂಡಲೆ ತಾನು ಇಷ್ಟು ವೆಚ್ಚ ಮಾಡಿ ನಡಿಸಿದ ಪ್ರಯತ್ನ ಸಾಗಲಿಲ್ಲವ ಲಾ ಎಂದು ಅವನು ಅರೆವಾಸಿ ರುಗಿ ಹೋದನು. ತರುವಾಯ ಒಂದನೊಂದು ದಾದಯದಿವಸ ಅಡಿಗೆ ಮೊದಲಾದ ಕೆಲಸವಲ ತೀರಿತು. ಸೂರದಯದ ಸಮ ಯಕ್ಕೆ ಸರಿಯಾಗಿ ಗಂಡಸರಿಗೆ ವಾರಣೆಯಾಯಿತು. ಅರ ಳೀಕಟ್ಟೆಗೆ ಆನಿಚ ಬರುವುದಕ್ಕೆ ಮುಂಚೆಯೇ ತುಳಸೀಪೂಜೆ ಯನ್ನು ಜಾಗ್ರತೆಯಿಂದ ತೀಪಿಸಿಕೊಂಡು ಬಂದು ಮಾರನೇ ನಾ ಡೋಣವೆಂದು ಸೀತಮ್ಮ ನು ಬೃಂದಾವನದಬಳಿಗೆ ಹೋಗಿ ಪೂ ಜೆಯನ್ನು ಮಾಡುತಿದ್ದಳು. ಇದನ್ನು ತಿಳಿದುಕೊಂಡು ಅನಾ ಜಿಯು ಅತಿವೇಗವಾಗಿ ಅರಳೀ ಮರದ ಪೂಣಿಗೆ ಬಂದು ಒಂದು ಹಿಡಿ ಹೂವನ್ನು ಮರಕ್ಕೆ ಎರೆಚಿ, ತುಳಸಿ ಕಟ್ಟೆಯಲ್ಲಿದ ಸೊಡರಿನ ದೀಪದಿಂದ ಮಂಗಳಾರತಿಗೆ ಕರ್ಪೂರ ಹತ್ತಿಸಿಕೊಂ ಡು ಹೋಗುತ್ತೇನೆಂಬ ನೆವದಿಂದ ಅಲ್ಲಿಗೆ ಬಂದನು. ಸುತ್ತಲೂ