ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೩ ( 4 ಮಾಡಿದ್ದುಣೋ ಮಹಾರಾಯ, ಆಳಮೇಲೆ ಎತ್ತಕೈ ವರೆಗೆ ಕಳಿಬೇಲಿ ಇತ್ತು. ಗುಡಿಕೈಸಾ ಲೆಕಡೆಗೆ ಮಾತ್ರ ಕಾಣುತಿದಾ ಗೂ ಆಗ ಗುಡಿಯಲ್ಲಿ ಯಾ ರೂ ಇಲ್ಲದಹಾಗೆ ಮೊದಲೇ ಏರ್ಕಾಡಾಗಿತ್ತು. ಜನರು ಯಾ ರೂ ಈಚೆಗೆ ಬರುವವಗೆ ಹೊತ್ತು ಆಗಿರಲಿಲ್ಲ, ಮತ್ತು ಆ ದಿವಸ ಮಂಜು ವಿಶೇಷವಾಗಿ ಕವಿದುಕೊಂಡಿತ್ತು. ಅದು ಕಾ ಮಾಂಧರಕಂಣಿನ ಮಂಜೊ, ನೀಚನ ಸಿರಿಹತ್ತಿ ಉರಿಯುವುದ ಕ್ಕೆ ಮುಂಚೆ ಆಡುವ ಹೊಗೆಯ ನಂ, ದುಷ್ಕಾರದ ಕಪ್ಪಿನ ಮಂಟೋ, ಮಹಾ ಪತಿವ್ರತೆಯ ಆಗ್ರಹ ಶಿಂದ ಹೊ ರಡುವ ಹೊಗೆಯ ನಂಟೋ, ದೇವರ ಸೇವೆಯಲ್ಲಿ ಮಾಡಿದ ಸತ್ಕಾರವೆ ಹತ್ತಿ ಉರಿದು ಬೂದಿಯಾಗಲು ಸಜ್ಜ ನರ ನಿಟ್ಟುಸಿರ ಗಾಳಿಯಿಂದ ಮೇಲಕ್ಕೆ ಎದ್ದು ಕವಿಚಿಕೊಂಡ ಬದಿಯ ನುಂಟೋ ಹೇಳಲು ಸಾಧ್ಯವಿಲ್ಲವಾಗಿತ್ತು. ಮುಂದಿ ನ ಕಥೆಯನ್ನು ಎನೆಂದು ಹೇಳಲಿ ? ಬಾಯಲ್ಲಿ ಹೇಳುವರೆ ನಾ ಲಿಗೆ ತೊದಲಿಹೋಗುತ್ತೆ ; ಕೈಯಲ್ಲಿ ಬರೆಯುವರೆ ಲೇಕಣಿ ಜಾರಿ ಬಿದ್ದು ಹೋಗುತ್ತೆ. ಆ ಕಾಲದಲ್ಲಿ ದೇವರ ಮಂಗಳಾರತಿಗೆ ಕರ್ಪೂರವನ್ನು ಹತ್ತಿಸಿಕೊಂಡು ಹೋಗಬೇಕೆಂಬ ನೆವದಿಂದ ತು ಆಸೀಕಯಬಳಿಗೆ ಆತುರನಾಗಿ ಬಂದ ಆ ಸಿದ್ದನು ನನ ರಾವಣನೋ ಕಲಿಯುಗದ ಕಾಲನೇಮಿ ಎನ್ನು ನತಾಗೆ ಕಾ ಣಿಸುತಾ, ತುಳಸಿಗೆ ನಮಸ್ಕಾರಮಾಡಿ ಜಾಗ್ರತೆಯಾಗಿ ಮೇಲ ಕ್ಕೆ ಏಳು ತಾಇದೂ ಸೀತಮ್ಮನ ಸಾನದಲ್ಲಿ ನಿಂತು ಅವಳು ಮೇಲಕ್ಕೆ ಎಳುವ ಸಮಯದಲ್ಲಿ ಅವಳ ಸೀರೆಯ ನೆರಿಯನ್ನೂ ಸೆರಗನ್ನೂ ಹಿಡಿದು ಎಳೆಯುತಾ ಸೀತಮ್ಮನ ಮುಖವನ್ನು