ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨oಳಿ ಮಾಡಿದ್ದುಣ್ಣೆ ಮಹಾರಾಯ, ನೋಡುತಾ ನೀನು ನನ್ನ ಭಾಗದ ಲಕ್ಷ್ಮಿ ಯಾಗಿದ್ದೀಯ, ಬಹು ದಿವಸದಿಂದ ನಿನ್ನ ದಯಕ್ಕೆ ಪಾತ್ರನಾಗಬೇಕೆಂದು ಬಹಳವಾಗಿ ಶ್ರಮಪಟ್ಟಿ ; ನಿನ್ನ ರೂಮಿಗೆ ಆ ಬಡದನೆ ? ನಿನ್ನನ್ನು ನೋ ಡಿ ದೊರೆಹೆಂದಿರು ಕೂಡ ಅಸೂಯನದುವ ಸ್ಥಿತಿಯಲ್ಲಿ ನಿನ್ನ ನ್ನು ಇರಿಸುತೇನೆ ಎಂದು ಆ ಮಹಾಪತಿವ್ರತೆಯನ್ನು ತಬ್ಬಿ ಕೊಳ್ಳುವುದಕ್ಕೆ ಕೆಯನ್ನು ಚಾಚಿದನು. ಸೀತಮ್ಮ ನು ಬಿಗಿ ಯಾಗಿ ಡಾಬನ್ನು ಹಾಕಿದ್ದ ಕಾರಣ ಸೀರೆ ಬಿಚ್ಚಿ ಹೋಗಲಿಲ್ಲ. ಆಗ ಸೀತಮ್ಮ ನು ವಿಶೇಷವಾಗಿ ರಾರಾಕಾರವನ್ನು ತಾಳಿ ಆತಾ ಗ್ರಹದಿಂದ ಎಲಾಖೋಳ, ನೀಚ, ಚಂಲ, ನನ್ನ ಮೈಯ ನ್ನು ಮುಖ, ಇಲ್ಲಿಯೇ ನಿನ್ನನ್ನು ಕೊಂದು ಹೆಣವನ್ನು ನಾಯಿಗೆ ಹಾಕಿ ಮನೆಗೆ ಹೋಗುವಶಕ್ತಿ ನನಗೆ ಇದೆ. ಟೋಕೆ ದೂರದಲ್ಲಿರು, ಇಂದಿಗೆ ನಿನ್ನ ಹಣೆಬರಹ ತೊಡೆದುಹೋಯಿ ತು ; ನಿನ ಭಾಗಕ್ಕೆ ನಾನೇ ಮೃತ್ಯುದೇವತೆ ಎಂದು ತಿಳಿ, ಎಂದು ಗಟ್ಟಿಯಾಗಿ ಕೂಗುತ್ತಾ ತನ್ನ ಕೈಲಿದ್ದ ತಂಬಿಗೆ ನೀರ ನ್ನು ಅವನಮೇಲೆ ಸುರಿದು ತನ್ನ ತಳ್ಳಿ ಯನ್ನು ಕೆಳಗೆಣರಿಸಿ ಸಮಾಸವಲ್ಲಿ ಬಿದ ತೆಂಗಿನಕಾಯಿ ತೋರದ ಕಲ್ಲನ್ನು ತೆಗೆ ದುಕೊಂಡು ಉಳ್ಳಂಬಿರಿಸಿಗೂ ಅವನ ಎದೆಯಮೇಲೆ ಎಸೆದಳು, ಆಕಲ್ಲು ಆ ಖಳನ ಎದೆಗೆ ತಗಲಿತು. ಅವನು ಅಲ್ಲಿಯೆಸೊ ಕ್ಕಿ ಕೆಳಕ್ಕೆ ಬಿದ್ದನು ; ಮೇಲಕ್ಕೆ ಏಳಲಾರದೆ, ಹಾ ! ಅ ಯ್ಯೋ ! ಸತ್ತೆ ! ಎಂದು ಅಂಚಿಕೊಳ್ಳುತಾ- ಎಲೇ ಇರಲಿ, ನನ್ನನ್ನು ಹೊಡೆಯುತ್ತೀಯ ? ಎಂದಿಗಾದರೂ ನಿನ್ನನ್ನು ವಶ ಮಾಡಿಕೊಳ್ಳುತ್ತೇನೆ. ನೀನು ಹೆಣವಾದವಳಾಗಲೂ ನಿನನಂ