ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


වදන් ಮಾಡಿದ್ದುಣ್ಣೆ ಮಹಾರಾಯ, ನನ್ನೂ ಸಂಗಡ ಕರೆದುಕೊಂಡು ಹೋಗುತಿದ್ದಳು. ಆ ಸ್ಥಳಕ್ಕೆ ಹೋದಕೂಡಲೆ ದ್ವಾದಶಿಯ ದಿನ ಬೆಳಗ್ಗೆ ಬಂದಿದ್ದ ರೌದ್ರಾಕಾ ರವು ಪುನಃ ಬಂದಂತೆ ಆಗುತಿತ್ತು. ಹೀಗೆ ತ್ರಯೋದಶಿ ಚತು ರ್ದಶಿ ಕಳೆಯಿತು. ಅಮಾವಾಸ್ಯೆ ದಿನದ ಪೂಜೆಯ ಜರಗಿತು. ಆಮೇಲೆ ನಡೆದ ವಿಪರೀತವನ್ನು ಏನೆಂದು ಹೇಳಲಿ ? ೧೧ ನೇ ಅ ಧ್ಯಾ ಯ. ಅಮಾವಾಸ್ಯೆ ದಿನ ಹಗಲು ನಿತ್ಯ ಗೌರೀಪೂಜೆ ತುಳಸೀ ಪೂಜೆ ಮೊದಲಾದ್ದೆಲ್ಲಾ ಮುಗಿಯಿತು. ಸೀತಮ್ಮ ನು ಅಡಿಗೇವಾಡಿ ಬಡಿಸಿದಳು, ಗಂಡಸರು ಊಟ ಮಾಡುತ್ತಾ ಇದ್ದರು. ಸೀತನ್ನು ನು ನೀರನೇದಿಕೊಂಡು ಬರಲು ಹಿತ್ತಲ ಕಡೆಗೆ ಹೋದಳು. ಅಲ್ಲಿ ಸ್ನಾನಮಾಡುತ್ತಾ ಇದ್ದ ವೆಂಕಮ್ಮ ನು-ಸೀತ, ಯಾಕನ್ನು ಈಗ ಮರುದಿವಸದಿಂದ ನಿನ್ನ ಮುಖ ಕೆದರಿಕೊಂಡು ಏನೋ ಒಂದು ಬಗೆಯಾಗಿ ಕಾಣುತ್ತೆ? ಯಾರಸಂಗಡಲ ಚೆನ್ನಾಗಿ ಮಾತಕೂಡ ಆಡುವುದಿಲ್ಲ ; ನೀನು ಸ್ಪಷ್ಟವಾಗಿದ್ದಿಯ, ನಿನಗೆ ಏನಾಗುತ್ತೆ ಹೇಳು. ಎಮೊ ಗೆಲುವಾಗಿತ್ತಲ್ಲ ಮುಖ, ಈಗ ಏನಾಗಿದೆಯ , ಎಂದು ಕೇಳಿದಳು. ಆಗ ಸೀತಮ್ಮ ನು ತಂಬಿಗೆಯಲ್ಲಿ ನೀ ರನ್ನು ಸೇರಿಕೊಂಡು ಬರುತಾ ಹಿತ್ತಲ ಬಾಗಿಲ ಹೊಸಲನ್ನು ದಾಟಿ ಒಳಕ್ಕೆ ಕಾಲಿಟ್ಟ ಕೂಡಲೆ ಒಳಬಾಗಲಲ್ಲಿ ಆ ಚಂಬನ್ನು ಎತ್ತಿ ಹಾಕಿಕೊಂಡು ಓ! ಎಂದು ಕೆಟ್ಟಸ್ಪುರದಲ್ಲಿ ಅರಚಿಕೊಳ್ಳು ತಾ ತನೆ ಬಿದ್ದಳು. ಆಗ ಒಳ್ಳೇ ನ ಮಧ್ಯಾಹ್ನ ವಾಗಿತ್ತು,

  • (N