ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧೩ 1. ಮಾಡಿದ್ದು ಮಹಾರಾಯ, ದಕ್ಕೆ ತನ್ನ ಕೈಯಾರ ಮಾಡಿಕೊಂಡದ್ದಾಗಿದೆ; ಇದು ಕಪಟವೇಷ ವೆಂದು ತಿಳಿಯಿರಿ ಎಂಬದಾಗಿ ಹೇಳಿದನು. ಅದನಮಾತು ನಿಜ ವೆಂದು ನಂಬಿ ತಿಮ್ಮಮ್ಮ ನು-ಮನೆಗೆ ಬಂದು ಸೇನೆಯನ್ನು ಮ ತೂ ಬೈಯುವುದಕ್ಕೆ ಮೊದಲು ಮಾಡಿದಳು ಆಗ ನೆರೆಮನೆ ಸುಬ್ಬಕ್ಕ ಬಂದು, ಸುಕ್ಕ-ಯಾಕೆ ಹಾಗೆಲ್ಲಾ ಹೇಳುತೀಯೆ, ವಾದ, ಬಾಯಿಗೆ ಹೋಗುವ ನೊಣಾಕಾಣದೆ ಬಿದ್ದಿರಾಳೆ, ಒಂದುದಿವಸ ಎರಡುದಿವಸ ಸರಿ. ಹೀಗೆ ತಿಂಗಳು ಗಳೆ ಅನ್ನ ನೀ ರಿಲ್ಲದೆ ಬರುವಾಗ ಸಿ೦ಹಾದ ಸ್ಥಿತಿಯನ್ನು ಅರಿಯದೆ, ಮನಸ್ಸು ಒ೦ದಹಾಗೆ ಆ ತಾಳ ಆವ್ಯತ ಬೋಗಿಯಾನು, ಅವನ ನಡತೆಗೂ ಆವನ ಚಾಳೀಗೂ ಕೊ ಬದಿದರು. ತಿಮ್ಮ ರು-ಹಾಗಾದರೆ ಅಬ್ದಾರಿಗೆ ಸುಳ್ಳಹೇಳಿ ನನಗೆ ಮೋಸ ಮಾಡಬೇಕಾದ್ದೇನು ? ಸುಬ್ಬಕ್ಕ-ಅವನ ಮಾತನ್ನು ನೀನು ನಂಬಬೇಡ, ಮೈಸೂರಿಗಾ ದರೂ ಕರೆದುಕೊಂಡು ಹೋಗಿ ಅಲ್ಲಿ ಯಂತ್ರವೋ ಮಂ ತ್ರವೋ ಮಾಡಿಸಿ ಔಷಧಿಯನ್ನು ಕೊಡಿಸುವುದು ಮೇ ಲ ; ಹುತ್ತದೊಳಗೆ ಹಾವನ್ನು ಇರಿಸಿಕೊಂಡು, ದೊಂ ಣೆಯಿಂದ ಹತ್ತುವನ್ನು ಬಡಿದರೆ ಹಾವು ಸತ್ತೀತೆ ? ಇದರಂತೆ ಮೈಸೂರಿಗೆ ಕರೆದುಕೊಂಡು ಹೋಗಬೇಕೆಂದು ಗೊತ್ತು ಮಾಡಿದರು. ಗಾಡಿ ಬಂದು ಸಿದ್ಧವಾಯಿತು. ಗಾಡಿಯ ಮೇಲೆ ಮಲಗಿಸುವುದಕ್ಕಾಗಿ ಸೀತಮ್ಮ ನನ್ನು ಎತ್ತಿದರು. ಅವಳು ಕಿರೆನೆ ಕಿರಚಿಕೊಂಡು ಎಷ್ಟು ಜನ ಹಿಡಿದರೂ ದಕ್ಕದೆ ಬಿಡಿಸಿಕೊಂಡು