ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


G೧೫ ಮಾಡಿದ್ದುಣ್ಣೆ ಮಹಾರಾಯ, ಗಳೂ ಅಲ್ಲದೆ ಇನ್ನೂ ಕೆಲವು ಕಾರಗಳನ್ನು ನಿರ್ವಹಿಸುವುದಕ್ಕೆ ಹೊಸ ದಾರಿಗಳನ್ನು ಯೋಚಿಸಬೇಕಾಯಿತು. ಅದಕ್ಕೆ ವದ್ರನಾದ ಕಿಜೋಯಿಸನೇ ಸರಿಯಾದ ದರ್ವಿಯಾಗಿದ್ದಾನೆಂದು ಯೋಚಿಸಿ ದರು. ಅವಾ, ಉವಾಗ್ರಿಮೊದಲಾದ ಆ ಗುಂಪಿನ ಜನರು ಕೃ ತಸಂಕೇತರಾಗಿ ಉದಿವ್ಯವಾದ ಕಾರ ಸಾಧನೆಗೋಸ್ಕರ ಆದ್ಯ 'ಯಿಸನನ್ನು ಅನುಸರಿಸಲು ಆರಂಭಿಸಿದರು. ಒಳಗೊಳಗೆ ನಡೆಯುತಕ್ಕೆ ಮರ್ಮವನ್ನು ಲೇಶವೂ ಅರಿ ಯದ ಕದ ತೋಯಿಸನು ಮೊದಲಿನಿಂದಲೂ ವಿಶೇಷವಾಗಿ ಅಮ್ಮ ನಗುಡಿಗೆ ಹೋಗುವುದು ಅಲ್ಲಿಯೇ ಹೆಚ್ಚಾದ ಕಾಲವ ನ್ನು ಕಳೆಯುವುದು ಅಲ್ಲಿಗೆ ಬಂದ ಭಾದಿಗಳು ಕೊಡುವ ದಾನಧರ್ಮಗಳಿಂದ ಬರತಕ್ಕ ವುಡಿಕಾಸುಗಳನ್ನು ದಿನವಹಿ ಸೊಂತರಕ್ಕೆ ಸಿಕ್ಕಿಸುವುದು ಅಲ್ಲಿ ನಡೆಯತಕ್ಕ ಕುಚೋದ್ಯಗಳಿ ಗೆಲಾ ವಿಷಯನಾಗಿ ಎಲ್ಲರನ್ನೂ ನಗಿನುತಾ ತಾನೂ ನಗು ತಾ ಕಾಲವನ್ನು ಕಳೆಯುತ್ತಿದ್ದನು. ೭.೦ದುನ ಗುಡಿಯಲ್ಲಿ ಮೂರನೇ ಜಾವದಮೇಲೆ ಎಲ್ಲರೂ ಸೇರಿದರು. ಎಲ್ಲಾ ವಿನೋ ದಗಳ ಕೊತೆಗೆ ಕಿಮ್ಮ ತೋಯಿಸನಸಂಗಡ ಮಾತನಾಡಿ ಅನ ನನ್ನು ರೇಗಿಸಿ ನಡೆಯುವ ಕುಚೋದ್ಯದ ಹಾಸ್ಯರಸದಿಂದುಂ ಟಾಗುವ ಆನಂದವನ್ನು ಎಲ್ಲರೂ ಅನುಭವಿಸುತಿದ್ದರು. ಉವಾದ್ರಿ- ಟೋಯಿಸ, ಪಂಚಾಂಗ ತಂದುದ್ದೀಯ ? ಈವ ತಿನ ದಿನಶುದ್ಧಿ ಹೇಳಯ್ಯ, ಕಿ- ಓ ಬೇಕಾದಹಾಗೆ ಹೇಳುತ್ತೇನೆ, ನನಗೇನೂ ಬಾರದು ಎಂತ ಹೇಳುತೀರೋ ಉವಾದ್ರೆ ? ಪಂಚಾಂಗ ಓದುತೇ