ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೦ ಮಾಡಿದ್ದು ಮಹಾರಾಯ, ಕ್ಕೆ ಪ್ರಯಾಣ ಮಾಡುವುದು ಉಂಟಿ ಇಲ್ಲವೆ ? ಅಪ್ಪಳ್ಳೆ- ಯಾರೋ ಒಬ್ಬ ಕುಲಗೆಟ್ಟವ ಮಾಡಿದರೆ ಎಲ್ಲ ರೂ ಮಾಡುತ್ತಾರೆಯೇನೊ ? ಕಿ- ಹಾಗೆ ಮಾಡಿದವರಿಗೆ ಬಹಿಷ್ಕಾರ ಹಾಕಿಬಿಟ್ಟಿದ್ದೀರ ? ಇಲ್ಲ: ನಂದರಮನೆಗೆ ನಾಯಿಹೊಕ್ಕರೆ ಎಂದೂರಿಗೂ ಬೆರೆಯಿತು, ಸಭಾಪತೈಯ್ಯ - ಮುಸರೆತ್ತಿಯನ್ನು ಹಾಗೆ ತೆಗೆದುಕೊಂಡು ಹೋದಾರೇನೈಯ್ಯ ? ಹೇಳುವರು ಹೆಡ್ಡರಾದರೆ ಕೇಳುವರು ಕಿವಡರಾಗಬೇಕು. ಕಿ- ನೀವೇನು ಬಲ್ಲಿರಿ, ಆ ರಹಸ್ಯಗಳೆಲ್ಲಾ ಬೇರೆ. ರಾಮಾ ನುಜ ರಹಸ್ಯ, ಚಿದಂಬರ ರಹಸ್ಯ, ರತಿ ರಹಸ್ಯ, ಯೋ ಗ ರಹಸ್ಯ ಎಂದು ರಹಸ್ಯ ಚತುಷ್ಟಯಗಳಿವೆ. ಶ್ರೀ ಹೈದರಲ್ಲಿ ಮುಸುರೆ ದೋಷವಿಲ್ಲ. ಅಲ್ಯಾಂಡ ಸಲಾಂ ಡೋ ಕಾಸಿಗೆ ಮಣ ಅಪ್ಪನ ಕೊಂಡೋ, ಮುರಚಿ ಮು ರಚಿ ವಾಯಿಗೆ ಪೋಟಕೊಂಡೊ ಕಬ್ಬಚ್ಚಿ ಮೇಲೆ ಕೈ ಚಿಕೊಂಡೋ ?” ಎಂದು ಹೇಳಿದರೆ ಮುಸಲೇದೋಷ ಯಿತು. ಅ - ಎಲಾ, ಖನು ಬೊಗಳುತಿಯೋ ನಾಯಿ ಬೊಗುಳಿದ dಣಗೆ ? ಎಲ್ಲಕ್ಕೂ ಮುಸರ , ಇಲ್ಲವೆಂದು ಯಾರು ಹೇಳಿ ದರೋ ? ದೇವರ ಸನ್ನಿಧಿಯಲ್ಲಿ ನೈವೇದ್ಯವಾದ ಪ್ರಸಾ ದಕ್ಕೆ ಮುಸರೇ ದೋಷವಿಲ್ಲ, ಎಂದು ಶಾಸ್ತ್ರವಿದೆ. ಅ ದರಲ್ಲಿ ಯಾವುದಾದರೂ ದೋಷವನ್ನು ಕಲ್ಪಿಸಿದರೆ