ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨೧ ಮಾಡಿದ್ದುಣ್ಣೆ ಮಹಾರಾಯ, ಅನೇಕ ಪಾಪ ಮಾಡಿದಂತೆ ಆಗುತ್ತೆ. ಅದಕ್ಕೆ ವ್ಯಾ ಯವನ್ನು ಕೂಡ ಹೇಳಿದಾರೆ. ಕಿಮ್ಮ- ಅದೇನೋ ಸರಿ, ನೀನು ಹೇಳುವುದು ನಿಶ್ಚಯ. ಇದ ಕೈ ಬೀಜಮಂತ್ರ ಬೇರೆ ಇದೆ. (ರಂಗನೇ ಪೆರುಮಾಳು, ಪೊ೦ಗಲೇ ಪ್ರಸಾದ, ಕಂಬವೇತಣ್ಣಿ ' ಈ ಮಂತ್ರ ವನ್ನು ಹೇಳಿಬಿಟ್ಟರೆ ಮುಸರೆ ದೋಷವಲ ಹೋ ಯಿತು ಎಂದು ಶಾಸ್ತ್ರವಿದೆ. ಮಡಿಯ ವಿಚಾರ ನಂತು ಕೇಳಲೇಬೇಡಿ. ಅಪ್ಪಳ- ಈ ಹುಚ್ಚನ ಮಾತೇನು ? ಸುಮ್ಮನೆ ತಲೆ ಹುಳಿತ ನಾಯಿನಾಗೆ ಬೊಗಳುತಾನೆ. ಅಪ್ಪಾಜಿ ಮಡಿಯ ಸಂಗತಿ ಯೇನು ? ಕಿ- ಇವರ ಜನರಲ್ಲಿ ಯುಗಾದಿ ದೀವಳಿಗೆಗೆ ಸಾನನಾ ಡುವುದು, ಹಾಗಿಲ್ಲದೆ ದಿನಚರಿಯಲ್ಲಿಯೂ ಇವರು ನಮಾಡಿದರೆ ಇವರಿಗೆ ಒಟ್ಟು ಇಷ್ಟುಗಾತ್ರ ಇದ್ದಿ ತೆ ? ಒಂದು ದುಡೀ ಉಮೇಲೆ ಏನನ್ನು ಮುಟ್ಟಿದ ರೂ ಅದು ಮಡಿಯಂತಲೇ ; ಮೈಲಿಗೆ ಯಾಗುವುದೇ ಇಲ್ಲವಂತೆ, ಅಪ್ಪಳ~ ಹವುದು ನಮ್ಮಲ್ಲಿ ಹಾಗೆಯೇ ( ಉಪಸ್ಸರ್ನೊ ನ ಸ್ಪರ್ಶ8 ) ಎಂದು ಹೇಳಿದೆ. ಕಿಟ – ಮಡಿ ಉಟ್ಟು ಗಾಡಿಯಮೇಲೆ ಹಾಸಿಗೇಹಾಕಿ ಅದ ರಮೇಲೆ ಕೂತುಕೊಂಡರೆ ಮೈಲಿಗೆ ಯಾಗಲಿಲ್ಲವಂತೆ, ಅಚ್ಚಳ- ಹವುದು ಹಾಗೇಸರಿ, ಗ ಡೀನಳೆ ನಾವು ಕೂತು