ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨9 ಮಾಡಿದ್ದು ಮಹಾರಾಯ ಕೊಳ್ಳುತ್ತೇವೆ ಹಾಸಿಗೆ ಮೇಲಲ್ಲ. ಗಾಡಿ ನಮಗೆ ನು ಖಾಧಾರವಾದು, ಅದರಮೇಲೆ ಹಾಸಿಗೆ ಇದೆ, ಅದ ಕ್ಕೂ ಗಾಡಿಯೇ ಆಧಾರ, ಗಾಡೀಸಂಬಂಧದಿಂದ ನಾವು ಹಾಸಿಗೆ ಮುಟ್ಟಿದ ಹಾಗಾಯಿತು. ಪ್ರತ್ಯಕ್ಷವಾಗಿ ನಾವು ಹಾಸಿಗೆ ಮುಟ್ಟಿದಹಾಗಾಗಲಿಲ್ಲ. ಕಿಮ್ಮ ಭೂಮಿಯಮೇಲೆ ಹಾಸಿಗೆ ಹಾಕಿ ಅದನ್ನು ನಾವು ಮುಟ್ಟಿದರೆ ? ಅಪ್ಪಳ ಆಗ ಮೈಲಿಗೆ ಯಾಯಿತು. ಕಿ-~ ಆಗಲೂ ಆಗಲಿಲ್ಲವೆಂತಲೇ ಹೇಳಬೇಕು. ಯಾಕೆ ಅನ್ನು ತೀಯೋ ? ಭೂಮಿಾಮೇಲೆ ಹಾಸಿಗೆ ಇದ್ದು ಅದರ ಮೇಲೆ ನಾವು ಕೂತ ಗೂ ಭೂಮಿಯೇ ನಮಗೆ ಮುಖ್ಯಾಧಾರವಾಗಿ ಹಾಸಿಗೆ ಅದಕ್ಕೆ ಸಂಬಂಧಿಸಿರುವ ಕಾರಣ ಹಾಸಿಗೆ ನನಗೆ ಉಸರ್ಶವೇ ಆದಂತಾ ಮಿತು. ಈ ತರ್ಕಕ್ಕೆ ಒಪ್ಪಿಕೊಳ್ಳುತೀಯ ? ಅಪ್ಪಳ- ಭೂಸಂಬಂಧಕ್ಕೆ ಮಾತ್ರ ಅದು ಉಪ ಸಂಬಂಧ ವಾಗುವುದಿಲ್ಲ. ಆಗ ಮೈಲಿಗೆಯಾಯಿತೆಂದು ಹೇ ಳಬೇಕು. ಕಿಟ್ಟ- ನುಡಿಯುದು, ಜಮುಖಾನ ತುಳಿಯುತ್ತೀರಿ, ಆದರೂ ನುಡಿ ಎನ್ನು ತೀರಿ. ಇದಕ್ಕೇನು ಹೇಳುತೀಯ ? ಅಪ್ಪಳ- ಎನೋ ದೇಶಾಚಾರ ಕುಲಾಚಾರ ರೀತ್ಯಾ ನಡ ಯು. ಉನಾದ್ರಿ- ನಿಮ್ಮ ಸೀತಮ್ಮ ನಿಗೆ ಹೇಗೆ ಇದೆಯೊ ಕಿಮ್ಮ