ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫ ಮಾಡಿದ್ದು ಸ್ಟೋ ಮಹಾರಾಯ. ಪೀಚಂದನ ಧಾರಣೆ ಆಯಿತು, ದ್ವಾದಶನಾನು ಪೂರೆ ಸಿತು. ದೇವರ ಪೂಜೆ ಮಾಡಬೇಡೇ ? ಆಚಾರ ತೀರ್ಧ ತಕೊಳಿಕ್ಕೆ ಗ್ರಹಸ್ಥರು ಕಾದಿದ್ದಾರೆ, ದೀಪ ಹಚ್ಚಬೇಡ ? ಪ್ರಣತಿ ತೆಗದಿರು. ಎಂಣಿ ಎಲ್ಲದ ? ಆಚಾರು ನುಡಿ ಚೀಲದಾಗ ಹುಡಕಲಿಕ್ಕೆ ಹತ್ತಿದರು. ಎಂಣಿ ಇಲ್ಲ. ಆಗ ಆಚಾರಾಕಿಯು ಏನು ಏನೂ ಬಾಯಿ, ಹೀಂಗ ಉಂಟಾ ? ಕಾಸಿನ ಚಿಟ್ಟಾಗ ಒಂದು ಚಿತ್ರ್ಯ ಎಂದೆತಂದು ಕೂಸಿಗೆ ಎರೆದು ಶೇಶಿಗೆರೆದು ನರಾರಿಗೆರೆದು ಪತ್ತೂಗೆರೆದು ಸಿಂಗಿಕ್ಕಿ ಮುಂಗೂಗಿಕ್ಕಿ ಮಗಮಾಧವಗ ದೊಗ ರೋಗದಿಕ್ಕಿ ನೆರಮನೀದೀವಾ ಹೊರನುನೀದೀಪಾ ನಂದಾದೀವಾ ವಗ್ಗರಣೆ ಸೌಟು, ಎಲ್ಲಾ ಕಳೆದು ಕೊಂಡು ಕಾಸಿನ ಚಿಟ್ಟಾಗ ಒಂದು ಚಿತ್ಮ ಎಂಣಿ ಇಟ್ಟಿದ್ದ, ಸಿಂಗು ನುಂಗು ಕೂಡಿಕೊಂಡು ಮಂಗಳ ಮಾಯ ಮಾಡಿದ್ದಾರಲ್ಲ ? ಎಂದಳು. ಆಗ ಆಚಾ ರು- ಸಾಕ್ಷಾತು ಸರ ದೇವರು ದೀಪಕ್ಕೆ ದೀಪ ವಾಗಿದ್ದಾರೆ. ಮತ್ತೆ ಬೇರೆ ದೀಪ ಅವಶ್ಯಕಿಲ್ಲ, ಎಂ ದು ಶಾಸ್ತ್ರ ಅದ, ಎಂದು ಹೇಳಿ ದೇವರ ಸೆಟ್ಟಗಿ ಬಿಚ್ಚಲಿಕ್ಕೆ ಹಚ್ಚಿದರು. ಆಗ ಗ್ರಹಸ್ಪರ ಮುನಿ ಯಿಂದ ಆಚಾರನ್ನು ಕರೀಲಿಕ್ಕೆ ಬಂದರು. CC ಶುಕ್ಲಾಂಬರಧರಂ ವಿಷ್ಣುಂ ?” ಎಂದು ಹೇಳುತಾ ಪೂ ಜಿಗೆ ಆರಂಭ ಮಾಡೋ ವೇಳೆಗೆ ಕರೀಲಿಕ್ಕೆ ಬಂದ 29