ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

මළු ಮಾಡಿದ್ದು ಸ್ಪೂ ಮಹಾರಾಯ, ಮಾತನಾಡಿದರೆ ಎಲ್ಲರೂ ಗೊಳ್ಎಂದು ನಕ್ಕು ಲೇವಡಿ ಹತ್ತಿಸುವುದು ಮಾತ್ರ ನಿಮಗೆಲ್ಲಾ ತಿಳಿಯುತ್ತೆ. ಒಂ ದುಚಿಟಗಿ ನೆಸ್ಯಕ್ಕೆ ಮಾತ್ರ ಯಾರೂ ಬದುಕಿಲ್ಲ. ಈ ಪ್ರಕಾರದಲ್ಲಿ ಇವರೆಲ್ಲಾ ಮಾತನಾಡುತ್ತಾ ಇರುವುದು ಕೇಳುವವರಿಗೆ ವಿನೋದವಾಗಿ ಕಾಣಿಸಿದಾಗ್ಯೂ ಉಪಾದ್ರಿ ಕೇ ಳುವ ಪ್ರಶ್ನೆಯೇ ಬೇರೆ ಅವನನನಸ್ಸೇ ಬೇರೆ ಇತ್ತು. ಆಗ ಕೈ ಅವನು ಕೇಳುವ ಮಾತೇ ಬೇರೇ ತೆರವಾಗಿತ್ತು. ಎಲ್ಲರೂ ಎದ್ದು ಗುಡಿಯಿಂದ ತಂತಮ್ಮ ಮನೆಗಳಿಗೆ ಹೋದಮೇಲೆ, ಉವಾದ್ರಿ- ಕೊರಡಿಬೀದೀ ಬಾಗಿಲಕಡೆಗೇ ಇದೆ ಎನ್ನುವುದು ಗೊತ್ತಾಯಿತಷ್ಟೆ. ಮೊದಲು ಮಾತನಾಡಿದ ಪ್ರಕಾರ ಎರಡುಕೆಲಸವೂ ಸಾಗುವುದಕ್ಕೆ ಇದೇಸಮಯ. ಅಪ್ಪಾಜಿ- ತಮ್ಮ ದಯದಿಂದ ಆಗಬೇಕು. ಉವಾದ್ರಿ- ನನಗೆ ಒಳಗುಟ್ಟು ತಿಳಿಯದೆ ? ಕೆಲಸದ ರೀತಿಯ ನ್ನೆಲ್ಲಾ ನಾನು ಹೇಳುತ್ತೇನೆ. ಅವಾಜಿ ತನ್ನ ಅಪ್ಪಣೆಯಂತೆ ಮಾಡೋಣ, ಈಪ್ರಕಾರ ಮಾತನಾಡಿಕೊಂಡು ಹೊರಟುಹೋದರು, ೧೧ ನೇ ಅ ಧ್ಯಾ ಯ. ಅತ್ತ ಮೈಸೂರಿಗೆ ಹೋದ ಸದಾಶಿವದೀಕ್ಷಿತನು ಸೊಸೆ ಗೆ ಪ್ರಾಪ್ತವಾಗಿರುವ ಸ್ಥಿತಿ ಇಂಥಾದ್ದೆಂದು ಗೊತ್ತಿಲ್ಲದೆ ಸಿಕ್ಕಿ ದಕಡೆ ವಿಚಾರಮಾಡುತಾ ಬಂದನು. ಎಂಥಾ ಜೋಯಿಸರಲ್ಲಿ ಪ್ರಶ್ನೆ ಮಾಡಿದರೂ ಯಾರೂ ಗೊತ್ತಾಗಿ ಹೇಳುತಾ ಇರಲಿಲ್ಲ.