ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೦ ಮಾಡಿದ್ದು ಮಹಾರಾಯ, ಕಾಣಿಕೆಗಾಗಿಯೂ ಯಾರು ಏನತಂದು ಇರಿಸಿದರೂ ಅದನ್ನು ಮಾತ್ರ ತೆಗೆದುಕೊಳ್ಳುವುದುಂಟು. ಆದರೆ ಪ್ರತಿ ಶುಕ್ರವಾರದ ಪೂಜೆ, ವರಮಹಾಲಕ್ಷ್ಮಿ ಹಬ್ಬದ ಪೂತಿ, ನವರಾತ್ರಿ ಪೂತಿ, ಅದ ರಲ್ಲಿಯ ಕಾಳಿರಿಪೂಜೆ, ಇದಕ್ಕೆ ಸಂಬಂಧವಾದ ಸುವಾ ಸಿನಿಪೂಟಿ ಬ್ರಾಹ್ಮಣಸಂತರ್ಪಣೆ, ಇದೇ ಮೊದಲಾದ ವೆಚ್ಚ ಬ ಹುಬಲವಾಗಿ ನಡೆಯುತಿತ್ತು. ಈತನು ಸೃ ಭಾವದಲ್ಲಿ ಬಹು ಸರಸಿ, ಜನರಲ್ಲಿ ಹೊಂದುವುದು ಬಲ; ಮೂರನೇ ಜಾವದ ಲ್ಲಿ ಚದರಂಗ ಗಂಜೀಫ್, ಇದನ್ನು ಆಡುವ ಅಭ್ಯಾಸ ಉಂ ದು, ಆಗಾಗ್ಗೆ ಭಾರತ ಭಾಗವತ ರಾಮಾಯಣ ಮೊದಲಾದ ಪುರಾಣಗಳನ್ನು ಹೇಳಿಸುವುದು ಕನ್ನಡ ಕಾವ್ಯಗಳನ್ನು ರಾಗ ವಾಗಿ ಓದಿಸುವುದು, ಇದರಲ್ಲಿ ಕಾಲವನ್ನು ಕಳೆಯುತಿದನು ಇದೂ ಅಲ್ಲದೆ ಕಿಕ ವ್ಯವಹಾರಜ್ಞಾನ ಈತನಿಗೆ ಚೆನಾ ಗಿತ್ತು. ಆ ವಿಷಯವಾಗಿ ಅಭಿಪ್ರಾಯ ಕೇಳುವುದಕ್ಕೂ ಅರ್ಜಿ ಮೊದಲಾದ್ದನ್ನು ಬರಿಸುವುದಕ್ಕೂ ಈತನಲ್ಲಿ ವಿಶೇಷವಾಗಿ ಆ ನರು ಬರುತ್ತಿದ್ದರು. ಈತನಿಗೆ ದೇಶಾಭಿಮಾನ ಭಾಷಾಭಿಮಾ ನ ಬಹು ಹೆಚ್ಚಾಗಿತ್ತು. ಅದರ ಜೊತೆಗೆ ಇನ್ನೊಂದು ಭ ಮಯ ಈತನನ್ನು ಭಾಧಿಸುತಿತ್ತು. ಕುಂಪಣಿಯವರು ಈ ದೇಶ ವನ್ನು ಐದು , ಹೊರಟುಹೋಗುತ್ತಾರೆ, ಅವರು ವ್ಯಾಪಾರ ಗಾರರು, ರಾಜ್ಯ ಕಟ್ಟಿ, ಅವರಿಗೆ ಏನಾಗಬೇಕು ? ತುರುಕರ ನ್ನು ತಾನು ಮಂತ್ರ ಹಾಕಿ ಈ ರಾಜ್ಯದಿಂದಲೇ ಓಡಿಸಬಲ್ಲೆ ಎಂದು ತಳ್ಳಿ ಮಾತುಗಳನ್ನು ಆಗಾಗ್ಗೆ ಆಡಿಕೊಳ್ಳುತಿದ್ದನು' ಯಾರು ಯಾವ ಮಾತನಾಡುತಿದಾಗ್ಯೂ ನಮ್ಮ ದೇಶದ ಶಬ್ದ