ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೧ ಮಾಡಿದ್ದು ಸ್ಫೋ ಮಹಾರಾಯ, ಗಳನ್ನೇ ಉಪಯೋಗಿಸಿ ಮಾತನಾಡಿ ಎನ್ನುತಿದ್ದನು. (ಆರ್ಬಿ ? ಎನ್ನುವುದಕ್ಕೆ ಬದಲಾಗಿ ಮನುವ ಎಂತಲೇ ಬರೆಯಬೇಕು. - ಶಾಯಿ ? ಗೆ ಬದಲಾಗಿ ಮಸಿ ಎಂತಲೇ ಹೇಳಬೇಕು. 'ಛಾ ಪಾಕಾಗದ ' ಕ್ಕೆ ಬದಲಾಗಿ ಮುದ್ರೆ ಹಾಗರ ಎಂತಲೇ ಹೇಳಬೇಕು. ( ಮುಲಕಿಬಾಬು ' ಎನ್ನುವುದಕ್ಕೆ ಆವಣೆ ಎಂತಲೇ ಹೇಳ ಬೇಕು. ದೇನಾಗು ಎಂದು ಹೇಳಿದರೆ ಬಹು ಕೋಪ, ಲೇ ಕಣಿ ಎಂತಲೇ ಕರೆಯಬೇಕು. ( ಹುದೆ ದಾರಿ ' ಎನ್ನಲಾಗ ದು, ಅಧಿಕಾರಿ ಎಂದು ಹೇಳಬೇಕು. ತೇಜ್ ಎಂದರೆ ಬಹು ಕೋಪ ಬರುತಿತ್ತು. ನನ ಎಂತ ಕರೆಯಬೇಕು. ( ತ ಖುಷ್ಟಿ ' ಎನ್ನ ಕೂಡದು, ಗದ್ದೆ ಬದಲು ಎನ್ನಬೇಕು. ಅಥವಾ ನೀರಾ ರಂಬ ಕಣ ಣ ರಂಬ ಎಂದು ಹೇಳಿದರೂ ಸರಿ ಯೆ. ಕ ಣದವಸ- ' ಎನ್ನಲಾಗದು, ಹಣ ಎತ್ತುವುದು ಎನ್ನಬೇಕು. .೦ದೊ೦ದುವೇಳೆ ಈ ಅಧಿವಾಯು ಸ್ವಲ್ಪ ಸಲ್ಲ ರವೂ ಆಗುತಿತ್ತು, ಮಾತನಾಡುತ್ತಾ ಮಾತನಾಡುತ್ತಾ ಇರು ವಾಗ ಯಾರೋ ಅರಮನೆಯಲ್ಲಿ ರಾತ್ರಿ - ತೊಲಗಳಲ್ಲಿ ? ಎಂದು ಹೇಳಿದರು ಆಗ ಶೇಷಯ್ಯನು-- . ಲಗ ? ಎಂದರೇನು ಮಾತು ? ಚೆನ್ನಾಗಿ : ದ ಬಣರು ? ಎನ್ನಿ ಎಂ ದನು. ಈತನ ಸಂಗಡ ಬಹು ಸಲಿಗೆಯಾಗಿ ಮಾತನಾಡುತಾ ಚದುರಂಗ ಆಡುತಿದ್ದ 2.ಬ್ಬ ಮನುಷ್ಯನು- ದರ್ಬಾರು ಎನ್ನು ವುದು ದೇಶಭಾಷೆಯಲ್ಲವಲ್ಲ, ಅದನ್ನು ಹೇಗೆ ಹೇಳುವುದು ? ಎಂದನು. ಅದಕ್ಕೆ ಶೇಷಯ್ಯನು- ದರ್ಬಾರು ಎನ್ನುವುದು ಮೊಗಲಾಯಿ, ಹೇಳುವಾಗ ಜರಬಾಗಿರುತ್ತೆ, ಎಂದನು.