ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೪೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೩೪ ಮಾಡಿದ್ದುಣೋ ಮಹಾರಾಯ. ಟಿಯನ್ನು ಮಾಡಿಕೊಂಡು ಆಗಾಗ್ಗೆ ಅರಮನೆಗೆ ಹೋಗಿ ಬ ರುತಾ ಇದ್ದನು. ಇವನು ಯಾವಾಗ ಹೇಗೆ ಬಂದಾಗ ಯಾರೂ ತಡೆಯಕೂಡದೆಂದು ಅಪ್ಪಣೆಯಾಗಿತ್ತು, ಒಂದು ದಿವಸ ಈ ಕೃಷ್ಣಯ್ಯನು ಮೈಗೆಲ್ಲಾ ವೀಭೂ ತಿಯನ್ನು ಬಳಿದುಕೊಂಡು ತಲೆಯನ್ನು ಎಳೆಯಾಗಿ ಬಿರೀಹು ಯಿದುಕೊಂಡು ಬಲಗೈಯಲ್ಲಿ ಒಂದು ಚಿರ್ತವನ್ನೂ ಎಡಗೈ ಯಲ್ಲಿ ಒಂದು ತಲೆ ಬುರುಡೆ ಹೋಳನ್ನೂ ಹಿಡಿದು ತನ್ನ ಗಂಡುಮಕ್ಕಳಲ್ಲಿ ಒಬ್ಬ ಕ್ಯವನಿಗೆ ಲಂಗೋಟಿಯನ್ನು ಕಟ್ಟಿ ಅವನಿಗೂ ಮೈಗೆಲ, ವೀಭೂತಿಯನ್ನು ಬಳಿದು ಅವನನ್ನು ಶಿಷ್ಯನಾಗಿ ಮಾಡಿಕೊಂಡು ತಾನು ನಿರ್ವಾಣದಲ್ಲಿ ಹೊರಟನು. ಹಗಲುವೇಷದವನಾದ ರಿಂದ ಇವನು ಯಾವಾಗ ಅರಮನೆಗೆ ಯಾ ನ ವೇಷದಲ್ಲಿ ಬಂದರೂ ಯಾರೂ ತಡೆಯಕೂಡದೆಂದು ಒಟ್ಟು ಅಪ್ಪಣೆಯಾಗಿತ್ತು. ಈ ವೇಷದಲ್ಲಿ ವಿಶೇಧವಾದ ಸಂಗತಿಯೊಂ ದಿತ್ತು. ಕೃಷ್ಣಯ್ಯನು ಪುರುಷಚಿಹ್ನೆಯೇ ಕಾಣದಹಾಗೆ ನೇ ದಿಕೊಂಡಿದ್ದನು. ಬಲವಿಸರ್ಜನೆಗೆ ಮಾತ್ರ ಒಂದು ರಂಧ್ರವಿ ರುವಂತೆ ಕಾಣುತಿತ್ತು. ಈ ಸ್ಥಿತಿಯಲ್ಲಿ ಅಂಬಾವಿಳಾಸದೊಳ ಕ್ಕೆ ಹೋದನು. ಅಲ್ಲಿದ್ದ ಸಭೆಯಲ ನೋಡಿ ಆಶ್ಚರ್ಯದ ಆತು. ಇವನನ್ನು ಕೊನೆಯವರೆಗೂ ಪರೀಕ್ಷಿಸಬೇಕೆಂದು ಯೋ ಚಿಸಿ ನಿರ್ವಾಣವಾಗಿದ್ದ ಆ ಪುರುಷನೆದುರಿಗೆ ಸುಂದರಿಯರಾದ ಹಲವುಜನ ಸೂಳೆಯರನ್ನು ಕರೆಯಿಸಿ ನಿಲ್ಲಿಸಿದರು. ಆ ಸ್ತ್ರೀ ಯರು ಇವನೊಡನೆ ಇನ್ನು ಇಲ್ಲದ ಹಾಗೆ ಗೇಲಿಮಾಡುತಾ ಚ ಕಂದವಾಡುತ್ತಾ ಬಂದರು. ಅವನ ಪ್ರೀತಿ ವ್ಯತ್ಯಾಸವಾಗಲಿಲ್ಲ.