ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

984 ಮಾಡಿದ್ದು ಸ್ಫೋ ಮಹಾರಾಯ ಕೂತುಕೊಂಡನು. ಅರಮನೆಯಲ್ಲಿದ್ದ ತಿಪ್ಪಣನಿಗೂ ಬಹು ಭಯವುಂಟಾಯಿತು. ಅದುವರೆಗೆ ಕೃಯ್ಯ ಸತ್ತುಹೋಗಿರ ಬಹುದೆಂದು ಆತನ ಅವರ ಮನೆಯಲ್ಲಿ ಬೆಳಗ್ಗೆ ಕೂತಿದ ಜನರೆಲ್ಲರೂ ಊಹಿಸಿಕೊಂಡಿದ್ದ ರು. ತಿಪ್ಪಂಣನು ಪದೇ ಪದೇ ಜವಾನರನ್ನು ಕಳುಹಿಸಿ ಕಯ್ಯನ ಸ್ಪಿತಿಯನ್ನು ಕುರಿತು ವರ್ತಮಾನವನ್ನು ತರಿಸಿಕೊಳ್ಳುತಾ ಇದನು. ಸುಖವಾಗಿ ಆ ಮನುಷ್ಯನು ಮನೆಯಲ್ಲಿ ತಾಂಬೂಲವನ್ನು ಹಾಕಿಕೊಳ್ಳುತಾ ಇದಾನೆಂದು ಕೇಳಿ ತಿಂಣನು ನಡೆದ ಸಂಗತಿಯನ್ನು ದೊ ರೆಗಳಲ್ಲಿ ಅರಿಕೇಮಾಡಿದನು. ರಾಜಸಭೆಗೆ ಸದೆಯೇ ಆಶ್ಚರ ದಲ್ಲಿ ಮುಳುಗಿಹೋಯಿತು. ಕೈಯ್ಯನನ್ನು ಅರಮನೆಗೆ ಕರಿಸಿ ನೋಡುವಾಗ ಅವನು ಸುಖವಾಗಿದ್ದನು. ಅವನಿಗೆ ದೊ ರೆಗಳು ವಿಶೇಷವಾದ ಬಹುಮಾನವನ್ನು ಮಾಡಿದರು. ಇಂಧಾ ಅಮಾನುಷ ಕೃತ್ಯಗಳನ್ನು ಯಾವ ಮಂತ್ರಶಕ್ತಿ ಯಿಂದ ಯಾವ ಉವಾಶನಾಶಕ್ತಿಯಿಂದ ಆತ ಮಾಡುತಿದ ನೋ ತಿಳಿಯದು. ಇಂಧಾ ಮನುಷ್ಯನನ್ನು ಕಂಡು ಮಂತ್ರಮ ರ್ತಿ ಶೇಷಯ್ಯನು ಮಾತನಾಡಿ ಸದಾಶಿವದೀಕ್ಷಿತನ ಸೊನೆಯ ಸ್ಥಿತಿಯನ್ನು ವಿವರಿಸಿ ಹೇಳಿದರು. ಇಂಧಾ ವಿಷಯಗಳಲ್ಲಿ ಈ ತಾ ಕರ ಮಹೋದಧಿಯಹಾಗೆ ಇದೂ ಇವರಿಬ್ಬರಿಗೂ ಸೀತ ಮೃ ನ ವ್ಯಾಧಿಯ ಗುಟ್ಟೇ ಗೊತ್ತಾಗಲಿಲ್ಲ. ಇದಕ್ಕೆ ನಿನಾ ರಣೆ ಏನೆಂಬುವುದು ಇನ್ನೂ ಅರಿಯುವುದಕ್ಕೆ ಸಾಧ್ಯವಾಗಿ ತೋರುತ್ತಿರಲಿಲ್ಲ. ಕೊನೆಗೆ ರೋಗಿಯಸ್ಕೃತಿಯನ್ನು ಮುಖತಃ ನೋಡಿ ಅನುಭವಮಾಡಿ ಕೊಂಡಹೊರತು ಯಾವಯೋಚನೆಯನ್ನೂ