ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೯

ಮಾಡಿದ್ದು ಣೋ ಮಹಾರಾಯ, ಮಾಡುವುದಕ್ಕೆ ಆಗುವುದಿಲ್ಲವೆಂದು ಸಿದ್ದಾಂತಮಾಡಿ, ಈ ಸಂಗ ತಿಯನ್ನು ಪಶುಪತಿ ಸಾಂಬಶಾಸ್ತ್ರಿಗೂ ಸದಾಶಿವದೀಕ್ಷಿತನಿಗೂ ತಿಳಿಸಿದರು. ಶೇಷಯ್ಯನು ಎಲ್ಲಿಗೂ ಊರವಿನ್ನು ಹೊರಡತಕ್ಕ ವನಲ್ಲ. ಕೃಷ್ಣನು ಸ್ಥಳಕ್ಕೆ ಹೋಗಿ ತಾನು ಸೀತಮ್ಮನ ಸ್ಥಿತಿಯನ್ನು ನೋಡಿಕೊಂಡು ಬರಲು ಒಪ್ಪಿದನು. ಆದರೆ ತಾ ನು ಹೊರಡುವುದಕ್ಕೆ ರಾಜರ ಅಪ್ಪಣೆಯಾಗಬೇಕೆಂದು ಹೇಳಿದನು. ಅಂಧಾ ಅಪ್ಪಣೆ ಪಡೆಯುವುದಕ್ಕಾಗಿ ಪಶುಪತಿ ಸಾಂಬ ಶಾಸ್ಮಿಯ ಸದಾಶಿವದೀಕ್ಷಿತನೂ ಅರಮನೆಗೆ ಹೋದರು; ಶಿವಪೂಟಿ ಮುಗಿದಮೇಲೆ ಒದಗೊಷಿಯಲ್ಲಿ ದುಡಿಯಾಗಿ ಯೇ ಸ್ವಲ್ಪ ಹೊತ್ತು ಕೂತುಕೊಳ್ಳುವ ವಾಡಿಕೆ ಪ್ರಕಾರ ನಾ ಮತೀರ್ಥದ ತೊಟ್ಟಿಯಲ್ಲಿ ದೊರೆಯು ಬಿಜಮಾಡಿ ಪಂಡಿತರು ಗಳ ಸಂಗಡ ಮಾತನಾಡುತ್ತಾ ಕೂತಿರುವಾಗ ಸಮಯವನ್ನು ನೋಡಿ ಪಶು ಸತಿಸಾಂಬಶಾಹಿಯ ಮರಣ ಸ್ವಾಮಿ ಹಗಲು ವೇಷದ ಕೃವಯ್ಯನವರನ್ನು ಸಂಜನಾಡಿಗೆ ಎಂtರುದಿವಸದ ವರೆಗೆ ಕರೆದುಕೊಂಡು ಹೋಗಲು ಅಪ್ಪಣೆಯಾಗಬೇಕು ಎಂದು ಸೀತಮ್ಮ ನ ಸ್ಥಿತಿಯನ್ನೆಲ್ಲಾ ಅರಿಕೆ ಮಾಡಿದನು. ಆಗ ದೊರೆಯು-ಸೀತಮ್ಮ ನೆಂಬ ಹುಡುಗಿ ನನ್ನ ಸಿಡಲು ಮರಿಯ ಸೊಸೆಯಲ್ಲವೆ ? ಮದುವೆಗೆ ನಾನೂ ಬಂದಿದ್ದೆ, ಇನ್ನೂ ಮೊನ್ನೆ ಮೊನ್ನೆ ಎನ್ನುವ ಹಾಗಿದೆ, ನೀವು ಹೇಳುವುದನ್ನು ಈ ಆದರೆ ವಿಲಕ್ಷಣವಾದ ಸ್ಮೃತಿಯಾಗಿದೆ. ಇದು ಏನೋ ಕೃತಿ ಮದಿಂದ ನಡೆದಿರಬೇಕು. ನನ್ನು ಸಿಡಿಲಮರಿಯ ಹೆಂಡತಿ ಯೇನೋ ಆ ಹುಡುಗಿಗೆ ವಿಪರೀತವಾಗಿ ಹಿಂಸೆಯನ್ನು ನಾ