ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

මඳද ಮಾಡಿದ್ದು ಸ್ಪೂ ಮಹಾಶಯ. ತೀರ್ಧರೂ ಪರವರ ವಾದಪದ್ಯ೦ಗಳಲ್ಲಿ, - ಬಾಲಕ ಮಹಾದೇವ ವಾಡುವ ಶಿರಸಾಷ್ಟಾಂಗ ನನು ಸ್ವಾರ. ಈ ವೈಶಾಖ ಶು | ೨ ಭಾನುವಾರದಲ್ಲು ಇಲ್ಲಿ ಸರ್ವರೂ ಕ್ರಮವಾಗಿವೆ. ಅಲ್ಲಿನ ಕುಶಲಾತಿಶಯಂಗ ಳಿಗೆ ಬರಿಸಿ ಬುದ್ದಿ ಪತ್ರಿಕೆ ಅಪ್ಪಣೆಯಾಗಬೇಕು. ಸೌಭಾಗ್ಯ ವತಿಯನ್ನು ಬೀದೀ ಬಾಗಿಲಕಡೆ ಚಿಕ್ಕ ಮನೆಯಲ್ಲಿ ಮಲಗಿಸಿದ್ದ ದ್ದು ಸರಿಯಷ್ಟೆ. ಮೊನ್ನೆ ಸಾಯಂಕಾಲ ಅಕಸ್ಮಾತ್ತಾಗಿ ಹಾಹಾ ಎಂದು ಕೈ ಕಾಲುಗಳನ್ನು ಬಡಿಯುತಾ ಕೂಗುವುದಕ್ಕೆ ಮೊದಲು ಮಾಡಿದಳು. ಕೂಡಲೆ ಹಜಾರಕ್ಕೆ ತಂದು ಮಲಗಿಸಿದೆವು. ಚಿರಂ ಜೀವಿ ಕೃಷ್ಣನು ದಿವಸಕ್ಕೆ ಹತ್ತು ಸಾರಿಯಾದರೂ ತಾಯಿಯಮೇಲೆ ಬಿದ್ದು ಹೊರಳಾಡಿ ಅಳುತಾನೆ. ಅವನ ದುಃಖವನ್ನು ಮನುಷ್ಯ ಮಾತ್ರದವರು ನೋಡಿ ಸಹಿಸುವುದು ಕಷ್ಟವಾಗಿದೆ. ಈ ಮಧ್ಯೆ ಇನ್ನೊಂದು ವಿಪತ್ತು ಸಂಭವಿಸಿದೆ. ಆ ಕೊರ ಡಿಯಿಂದ ಸಾಯಂಕಾಲ ಸೌಭಾಗ್ಯವತಿಯನ್ನು ಹಜಾರಕ್ಕೆ ಕರೆ ದುತಂದು ಮಲಗಿಸುವಾಗ್ಗೆ ಎಲ್ಲಾ ಸರಿಯಾಗಿಯೇ ಇತ್ತು. ಒಳಗಡೆ ಕದಾಹಾಕಿಕೊಂಡು ನಾವೆಲ್ಲರೂ ಮಲಗಿಕೊಂಡೆವು. ನಿನ್ನೆ ಬೆಳಗಾದಮೇಲೆ ನೋಡುವಾಗ ಆ ಕೊರಡಿಗೆ ಬೀದೀಕಡೆ ಯಿಂದ ದೊಡ್ಡದಾಗಿ ಕನ್ನ ಬಿದ್ದಿತ್ತು. ಕನ್ನದಲ್ಲಿ ಎರಡಾಳು ನುಸಿಯಬಹುದು. ಅಷ್ಟು ದೊಡ್ಡದಾಗಿದೆ. ಅಲ್ಲಿರಿಸಿದ್ದ ಸಾಮಾ ನುಗಳೆಲ್ಲಾ ದೂರಾಡಿದೆ. ಒಂದು ಕೈ ಪೆಟ್ಟಿಗೆ ಒಡೆದು ಅಲ್ಲಿಯೇ ಹಾಕಿದೆ. ಸೌಭಾಗ್ಯವತಿಯು ದಿನಚರಿಯಲ್ಲಿ ಇಟ್ಟುಕೊಳ್ಳುತಾ ಇದ್ದ ಅಡಿಕೆ ಜಡಹುವು ಚೌರಿ ಕೊಟ್ಟು ದೊಡ್ಡ ಗುಂಡು 31