ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೩ ದ ಣ ಮಾಡಿದ್ದುಣೋ ಮಹಾರಾಯ, ೧೧ ನೇ ಅಧ್ಯಾಯ. ಅನಾಸೆಯ ಕಥೆ ಅಕಾ ತಾಗಿ ಕುಂಪಣಿ ಸಾಲದ ಕೆಲವು ಜವಾನರು ೮ ಜನರನ್ನು ಕರೆದುಕೊಂಡು ಮೈಸೂರಿಗೆ ಬಂದು ಸರರ್ಮಿ ಚಾ ನಡಿಗೆ ಹೋಗಿ ಒಂದು ಕಾಗದವನ್ನು ಕೊಟ್ಟರು. ಅದನ್ನು ನೋಡಿಕೊಂಡು ಸಾಮಾನನು ಮೇಲ್ಪಟ್ಟ ಅಧಿಕಾರಿಗಳ ಅಪ್ಪ ಪಡೆದು ಆ ಜವಾನರು ಕರೆದುಕೊಂಡು ಬಂದ ೮ ಜನರನ್ನೂ ಶ್ರೀರಂಗಪಟ್ಟಣದ ಗಂತಾನದಲ್ಲಿ ಬಂದೀಖಾನೀ ರೋಗ ಗೆ ಕಳುಹಿಸಿದನು. ಆ ೮ ಜನರಲ್ಲಿ ..ಬ್ಲೊಬ್ಬನನ್ನು ಒಂದೊಂ ದು ಕೊಠಡಿಗೆ ಕೂಡಿ ಹಂಚಾರದವರನ್ನು ಸರರೆ ಇಟ್ಟರು. ಈ ಕೊಠಡಿಯೊಳಕ್ಕೆ ಚಾಕರರ ವೇತನಲ್ಲಿ ಕಳ್ಳ ಬಂದರು ಮಾತ್ರ ಹೋಗಿ ಒ೦ಟ ಎ೦ತಿಯಾಗಿದ್ದ ಆ ಜನರಲ್ಲಿ ಮಾತನಾಡುತಿ ದರೇ ಹೊರತು ಮತ್ತೆ ಯಾರನ್ನೂ ಒಳಕ್ಕೆ ಬಿಡುತ್ತಿರಲಿಲ್ಲ. ಈ ಕಳ್ಳ ಬಂದರು ಮಾತ್ರ ಆ ಜನರಿಗೆ ಸಂತೋಷಕರವಾದ ಮಾತುಗಳನ್ನೇ ಆಡುತಾ ಅವರಿಗೆ ಬೇಕಾದ ತಿಂಡಿಗಳನ್ನು ಮಾಡಿಕೊಡುತಾ ಕೇವಲ ಹಿತಚಿಂತಕರಂತೆ ನಟಿಸಿಕೊಂಡು ಅವರಲ್ಲಿ ತಮ್ಮ ಸುಖದುಃಖಗಳೆಲ್ಲವನ್ನೂ ಉಂಟಾಗರ ಜೊತೆ ಗೆ ಇಲ್ಲವಾದ ಸ್ವಲ್ಪ ಸೇರಿಸಿ ಹೇಳಿಕೊಳ್ಳುತ್ತಾ ಬಂದು, ಅವರ ನಂಬಿಕೆಗೆ ಪಾತ್ರರಾಗಿ ಆ ಜನರ ಗುಟ್ಟನ್ನು ಒಂದೊಂ ದಾಗಿ ಸೆಳೆಯುತ್ತಾ ಬಂದರು. ಒಟ್ಟಾಗಿ ಬಂದ ಆ ಎಂಟುಜನ ರು ಬೇರೆಬೇರೇ ಒಂಟಿಯಾಗಿರುತಾ ತನ್ನ ಜೊತೆಗಾರರಲ್ಲಿ ( )