ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ಮಾಡಿದ್ದುಣೋ ಮಹಾರಾಯ, ಬನಂತಕಾಗಿಯೂ, ಮಾತೃವಾಕ್ಯ ಪರಿವಾಲನೆಗಾಗಿಯ ಸದಾ ಶಿವದೀಕ್ಷಿತನು ಮನಸೋಲನು, ಪಶುಪತಿ ಸಾಂಬಶಾಸ್ತ್ರಿಯು ಹೆಣ್ಣನ್ನು ಹುಡುಕಿಕೊಂಡು ಬರುತ್ತಾ ಇರುವಾಗ್ಗೆ ಸಂಜವಾಗಿ ಯಜೋಯಿಸರ ಮಗಳು ಒಂದು ಕನ್ನ ಇದೆಯೆಂದು ಗೊತ್ತಾ ಯಿತು. ಈ ಹುಡುಗಿಗೆ ಎಂಟನೇವರುಷ ವಾಗಿತ್ತು. ಮೊದಲಿನಿಂ ದಲೂ ವಿಶೇಷವಾಗಿ ಶೈತ್ರಿಯನಾಗಿಯೇ ಇದ್ದ ಆ ಜೋಯಿ ಸನು ಮಗಳಿಗೆ ಎ೦ಬವರುವ ಖಾರಿ ಮುದುವೇ ಪಯಸ್ಸು ಮಿಂಚಿಹೋಗುತ್ತೆಂದು ಯೋಚಿಸುತ್ತಾ, ಯೋಗ್ಯರಾಗಿದ್ದರೆ ಎರ ಡನೇ ವರವಾದಾಗ್ಯೂ ಚಿಂತೆಯಿಲ್ಲ, ತೊಳೆದಕಾಲನ್ನು ತೊಳೆ ಯುವುದಿಲ್ಲವೆಂಬ ಮೂಳಪ್ರತಿಯನ್ನು ಬಿಟ್ಟು ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆಂದು ಸಿಸಿಕೊಂಡಿದ್ದನು. ಸದಾಶಿವದೀಕ್ಷಿತನ ಯೋಗ್ಯತೆಯನ್ನು ಕೇಳಿ ಆ ಜೋಸನು ಸಂತೋಷ ಪಟ್ಟ ನಕ್ಷ ತಾನುಕೂಲಿನನು, ನೋಡಲಾಗಿ ಹನೊಂದುಕೂರ ಸರಿಬಂತು. ಆಗ ನಡೆಯುತ್ತಾ ಇದ ಮಾ ಮಾದಿಪಂಚಕದಲ್ಲಿಯೇ ಸಂಜನಾಡಿಯಲ್ಲಿ ಮುದುವೆ ಗೊತ್ತಾಯಿ ತು, ಈ ಮದುವೇ ವಿಚಾರವನ್ನು ಪ್ರಭುಗಳಲ್ಲಿ ಸೂಚಿಸಿ ಹಂಣು ಸಕ್ಕರೆಯನ್ನೂ ಅಗ್ರಸತಿ ಕೆಯನ್ನೂ ಒಪ್ಪಿಸಲಾಗಿ, ೨೦೦ ಸೇರು ಅಕ್ಕಿ ಅದಕ್ಕೆ ತಕ್ಕ ಸೋಬಸ್ಕರ, ಒಂದು ಪೀ ತಾಂಬರದ ಪಟ್ಟೆಸೀರೆ, ಒಂದು ಬಣ್ಣದಸೀರೆ, ಎರಡು ಧೋತ್ರ, ನಗದು ೧೦೦ ರೂಪಾಯಿ, ಇವುಗಳನ್ನು ಕೊಡಿಸು ನಂತೆ ದೊರೆಯ ಅಪ್ಪಣೆಯಾಯಿತು. ಆದ ಮಾತ್ರಕ್ಕೆ ಏನು ? ದೇವರು ವರ ಕೊಟ್ಟರೆ ಬರೀಬಾಯಿಮಾತಾಯಿತು. ಪೂಜಾರಿಯ