ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೫ ಮಾಡಿದ್ದುಣೋ ಮಹಾರಾಯ, ಎರಡು ಮಕ್ಕಳಾದವು. ನಮ್ಮ ತಂದೆಯು ಕೂಲಿ ಕಂ ಬಳವಾಡಿ ಜೀವಿಸುತ್ತಿದ್ದನಂತೆ. ನಾನು ಆದಿತ್ಯವಾರ ಅಮಾ ವಾಸ್ಯೆ ಚಿತ್ತಾ ನಕ್ಷತ್ರದಲ್ಲಿ ಹುಟ್ಟಿದೆನಂತೆ. ನಾನು ಹುಟ್ಟಿ ದ ತಿಥಿ ವಾರ ನಕ್ಷತ್ರಗಳು ಕೆಮ್ಮದೆಂದು ನನ್ನ ತಂದೆಗೆ ಆ ಊರ ಜೋಯಿಸರು ಹೇಳಿದರಂತೆ. ಅದರಿಂದ ಏನು ಕೇ ಡಾಗುತ್ತೋ ಎಂದು ಭೀತಿಪಡುತಾ ಇದ ನಮ್ಮ ಹೃನು ನ ನಗೆ ವರುಷ ತುಂಬುವುದರೊಳಗಾಗಿ ಸತ್ತುಹೋದನಂತೆ. ತರು ವಾಯ ಆರುತಿಂಗಳೊಳಗಾಗಿ ನನ್ನ ತಾಯಿ ಸತ್ತುಹೋದ ಳಂತೆ. ಆಗ ನನಗೆ ವರಷ ವರೆ. ನನ್ನ ಅಕ್ಕನಿಗೆ ಇದು ವರುಷ ವಯಸ್ಸಂತೆ. ಅದುವರೆಗೂ ನನ್ನು ಪ್ರನ ಸಂಗಡ ಜಗಳವಾಡುತಿದ್ದ ನಮ್ಮ ಚಿಕ್ಕಪ್ಪನು ನನ್ನನ್ನೂ ನನ್ನು ಕ್ಯನ ನ್ಯೂ ತನ್ನ ಮನೆಗೆ ಕರೆದುಕೊಂಡು ಹೋಗಿ ಇರಿಸಿಕೊಂಡು ನನ್ನ ಹೃನ ಮನೆಯನ್ನೂ ಹೊಲವನ್ನೂ ತಾನೇ ಸೇರಿಸಿಕೊಂ ಡನಂತೆ. ನನ್ನ ಚಿಕ್ಕಮ್ಮ ನು ದಿಕ್ಕಿಲ್ಲದ ಸರದೇತಿಗಳಾಗಿದ್ದ ನನ್ನ ನ್ನು ಮನಸ್ಸು ಬಂದಹಾಗೆ ಹೊಡೆಯುವುದು ಬಯ್ಯು ವುದು ದಿವಸಕ್ಕೆ ಒಂದು ಸಾರಿಯ ನನಗೆ ಹಿನ್ನು ಹಾ ಕಬಾರದು, ಗಂಡನಲ್ಲಿ ಇಲ್ಲದ ಚಾಡಿಯನ್ನು ಹೇಳಿ ನನ್ನು ನ್ನು ಹೊಡಿಸುವುದು, ನನ್ನ ಕೈಲಾಗದ ಕೆಲಸವನ್ನು ನಮ್ಮಿಂ ದ ಮಾಡಿಸುವುದು, ಹೀಗೆಲ್ಲಾ ಮಾಡುತಿದ್ದಳು. ನಾನು ಇದ್ದ ದು ಶುದ್ಧವಾಗಿ ಮಲೆಸೀಮೆ. ಅಲ್ಲಿ ಚಳಿ ಹೆಚ್ಚಾಗಿತ್ತು. ಹೊದ್ದು ಕೊಳ್ಳುವುದಕ್ಕೆ ಅಂಗೈ ಅಗಲ ಬಳ್ಮೆಗೂ ಗತಿ ಇರಲಿ ಲ್ಲ. ಬರೀ ಮೈಯಲ್ಲಿ ನಾವು ಓಡಿಯಾಡುತಿದ್ದೆವು. ಒಂದು