ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೩ | ೨೪೬ ಮಾಡಿದ್ದುಣ್ಣೆ ಮಹಾರಾಯ, ಹರಕು ಕಂಬಳಿ ಇತ್ತು. ಅದು ನನ್ನ ಅಪ್ಪನದಂತೆ. ಅ ದನ್ನು ನಾನೂ ನನ್ನ ಕೈನೂ ಹೊದ್ದು ಕೊಂಡು ಸುರುಟಿಕೊಳ್ಳು ತಿದ್ದೆವು. ನನ್ನ ಮೂರನೇ ವರುಷ ವಯಸ್ಸಿನಿಂದ ನಡೆದ ಸಂ ಗತಿಗಳೆಲ್ಲಾ ನನಗೆ ಚೆನ್ನಾಗಿ ಜ್ಞಾಪಕವಿದೆ. ಹಗಲುಹೊತ್ತು ಅಲ್ಲಿ ಇಲ್ಲಿ ಸಿಕ್ಕಿದ ಒಣಹುಲ್ಲನ್ನು ಆ ಕಂಬಳಿಯೊಳಗೆ ಹಾಕಿ ಬೇರೇ ಸುರಿಸುತಿದ್ದೆವು. ಈ ಹುಲ್ಲನ್ನು ರಾತ್ರೆ ಹಾಸಿಕೊ೦ ಡು ದನದ ರಜಳಿಗೆಯೊಳಗೆ ಬಿದ್ದು ಕೊಳ್ಳುತಿದೆ ವು. ಕೊ ಗೆ ಸುತ್ತಲೂ ಮುಳ್ಳುಬೇಲಿ ಹಾಕಿರುತಿತ್ತು. ಅಲ್ಲಿಗೆ ಕದಲ್ಲಿ ಬಾಗಿಲಿಲ್ಲ. ನನಗೆ ಇದು ವರುಷ ನಮ್ಮ ಕನಿಗೆ ಒಂಭತ್ತು ವರುಷ ತುಂಬಿತು. ನಾವು ರಾಗಿ ಬೀಸುತಿದೆ ವು. ಸಂಣ ಮೊಗೆಯಲ್ಲಿ .೦ದು ಕೊಂಬಿನ ಕೂಗು ದೂರದಿಂದ ನಾ ನೂ ನನ್ನು ನೂ ನೀರನ್ನು ತಂದು ದನಗಳು ಕುಡಿಯುವುದ ಕೂ ಮುನೇ ಬಳಕೆಗೂ ಬಾನಿಗೆ ಹಾಕುತಿದೆ ವು. ದೊಡ್ಡ ಮಡಕೆಯಲ್ಲಿ ನೀರ ಹೊತ್ತುಕೊಂಡು ಬನ್ನಿ ಎಂದು ನನ್ನು ಚಿಕ್ಕಪ್ಪ ಹೇಳಿದಳು. ಮೊಗೆಯಲ್ಲಿ ಅಲ್ಲಿನ ಆಳವಾದ ಕೊಳ ದಿಂದ ನೀರನ್ನು ತಂದು ಆ ದೊಡ್ಡ ಮಡಕೆಯನ್ನು ತುಂಬಿ ದೆವು. ಆ ಮಡಕೆಯನ್ನು ಎತ್ತುವುದು ಹೇಗೆ ? ನಮ್ಮಿಬ್ಬರ ಕೈಯಲ್ಲಿಯೂ ಆಗದು. ಏನಮಾಡಬೇಕು ? ಅಲ್ಲಿ ಬಿದ್ದಿದ್ದ ಒಂದು ಕಟ್ಟಿಗೆಯನ್ನೂ ಬೇಲಿಗೆ ಹಬ್ಬಿದ ಹಂಬನ್ನೂ ತೆಗೆ ದುಕೊಂಡು ಹರವಿಗೆ ಉಗ್ಯದಹಾಗೆ ಕಟ್ಟಿ ಕಟ್ಟಿಗೆಯ ಮ ಧ್ಯಕ್ಕೆ ಅದನ್ನು ನನ್ನ ಕೈ ಬಿಗಿದಳು. ಆ ಕಟ್ಟಿಗೆಯನ್ನು ನಾನೊಂದುಕಡೆ ಅವಳೊಂದು ಕಡೆ ಎತ್ತಿ ತೋಳಮೇಲೆ ಇರಿ