ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪೬ M ಮಾಡಿದ್ದುಣ್ಣೆ ಮಹಾಶಯ. ಸಿಕೊಂಡು ನಾಲ್ಕು ಹೆತ್ತಿ ಹೋಗುವುದು ಒಂದುಕಡೆ ಇರಿಸು ವುದು, ಹೀಗೆಯೇ ಮಾಡಿ ನಮ್ಮ ಹ ತನಕ ಕೊಂಡು ಹೋದೆವು. ನಮ್ಮಿಬ್ಬರಿಗೂ ಬಹು ಕಷ್ಟವಾಯಿತು, ಏರು ಬೃಹಬಂತು. ಕೊನೆಗೂ ತಂದೆನಲ್ಲಾ ಎಂಬ ಸಂತೋನದಿಂದ, ಒಳಕ್ಕೆ ಜಾಗ್ರತೆಯಾಗಿ ತೆಗೆದುಕೊಂಡು ಹೋಗಿ ಇರಿಸಿದರೆ ನನ್ನು ಚಿಕ್ಕವನಿಗೆ ಸಂತೋಷವಾಗಬಹುದೆಂದು ಯೋಚಿಸಿ ಆ ತುರಪಟ್ಟೆವು. ನನ್ನ ತಾಳ ಗ್ರಹಕಾರವನ್ನು ಏನ ಹೇಳ ಲಿ ? ಹೊಸಲಿನಿಂದ ಮೇಲಕ್ಕೆ ಎತ್ತಲು ನನ್ನ ಕೈಲಾಗ ಲಿಲ್ಲ. ಹೊಸಲು ನುಡಕೆಗೆ ತಗರಿ ಅದು ಒಡೆದು ಹೋಯಿತು. ಮನೆ ಎಲ್ಲಾ ನೀರಾಯಿತು. ನನ್ನ ಚಿಕ್ಕೆ ಬಂದುನೋ ಡಿ. ನಮ್ಮ ಬ ರನ್ನೂ ಕೈಯಿಂದ ಚೆನ್ನಾಗಿ ಹೊಡೆದಳು. ನನ್ನ ಮೇಲೆ ಎಳು ಬೀಳುತಿರುವಾಗ ನಮ್ಮ ಕ್ಯ ಹೆಚ್ಚಾಗಿ ಆ ಳುತಾ - ಚಿಕ್ಕಮ್ಮ, ತಮ್ಮ ನನ್ನು ಹೊಡೆಯಬೇಡ, ಬೇಕಾದರೆ ನನ್ನನ್ನು ಹೊಡೆ ಎಂದು ಕೈಯನ್ನು ಅಡ್ಡಕಟ್ಟಿಕೊಂಡಳು. ನಮ್ಮ ಚಿಕ್ಕಮ್ಮನಿಗೆ ಇನ್ನೂ ಕೋಪಬಂತು. ತಮ್ಮ ನಿಗೆ ದ ಹಿಸಿಕೊಂಡು ಬರುತೀಯ ೮ಾಡಿ, ಎಂದು ಚಿಕ್ಕ ನನ್ನ ನೂ ನನ್ನ ಕೈಸನ್ನೂ ಇನ್ನೂ ಹೆಚ್ಚಾಗಿ ಹೊಡೆದಳು. ಸ ಲ್ಪ ಹೊತ್ತಿಗೆ ನನ್ನ ಚಿಕ್ಕಪ್ಪ ಬಂದ. ಅವನ ಸಂಗಡ ನಮ್ಮ ಚಿಕ್ಕವನು ಇಲ್ಲದ ಜಾಡಿಯನ್ನೆಲ್ಲಾ ಸುಳ್ಳು ಸುಳ್ಳಾ ಗಿ ಹೇಳಿದಳು. ಅವನಿಗೂ ನನ್ನ ಮೇಲೆ ಕೋಪಬಂತು. ಅಲ್ಲಿ ಬಿದ್ದಿದ ಹಂಬನ್ನು ತೆಗೆದುಕೊಂಡು ಅವನೂ ಚೆನ್ನಾ ಗಿ ಹೊಡೆದನು. ನಮ್ಮಿಬ್ಬರಿಗೂ ಮೈ ಎಲ್ಲಾ ಬಾಸುಂಡೆ ( {{•