ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S೫೩ ಮಾಡಿದ್ದುಣ್ಣೆ ಮಹಾರಾಯ, ಕೂತು ಮಾತನಾಡಲು ಆರಂಭಿಸಿದರು. ಆ ಮಾತು ನನಗೆ ಚೆನ್ನಾಗಿ ಗೊತ್ತಾಗಲಿಲ್ಲ. ಅವರಲ್ಲಿ ಒಬ್ಬನು ಏನು ಓಾನವೇ ಈ ಯೋಚಿಸುತೀಂ, ಮಾದ, ನಿನಗೆ ಮಕ್ಕಳಿಲ್ಲ, ಹುಡುಗ ಚೆನ್ನಾಗಿದಾನೆ. ಅವನು ಹುಟ್ಟಿದ ತಿಥಿ ವಾರ ನಕ್ಷತ್ರವನ್ನು ನೋಡಿದರೆ ಇವನಿಂದ ಅನೇಕ ಕೆಲಸಗಳು ಆಗಬೇಕಾಗುತ್ತೆ. ಹಣದಮುಖವನ್ನು ನೋಡಬೇಡ. ನಾವಾಗಿ ಹುಡುಕಿಕೊಂಡು ಹೋಗಬೇಕಾದ್ದು ತಾನಾಗಿ ದೊರೆತಿದೆ. ಹಣಕ್ಕೆ ವಾಲನಾ ರಬೇಡ. ಒ೦ಗುದಿವಸದಲ್ಲಿ ಇದಕ್ಕೆ ನೂರರಷ್ಟು ಸಂವಾದಿಸಬಲ್ಲ ಎಂದು ಹೇಳಿದನು. ಅಷ್ಟು ಹೊತ್ತಿಗೆ ಆ ಪೂರಗಂಡಸರೆಲ್ಲರೂ ಸೇರಿಬಿಟ್ಟರು. ಅವರುಗಳೂ ಕೂಡ-ಮಾದಯ್ಯ ಬದಲುಮಾ ತನಾಡಬೇಡ, ಸುನ್ನು ನೇ ಹಣ ಕೊಟ್ಟು ಬಿಡು ಎಂದರು. ಆಗ ಮಾದಯ್ಯನು ೭.೦ದೇ ಮನಸ್ಸಿನಲ್ಲಿ ಇಪ್ಪತ್ತು ವರಹನ ನ್ನು ತಂದು ನನ್ನ ಚಿಕ್ಕಪ್ಪನಿಗೆ ಕೊಟ್ಟು ತಾನಾಗಿ ತನ್ನ ಸಂತೋಷದಿಂದ ಒಂದು ಪಂಚೆಯನ್ನೂ ಒಂದು ಕರಿಕಂಬಳಿ ಯನೂ ಮನೆಯೊಳಗಿನಿಂದ ತಂದು ಎಲೆಅಡಕೆ ಇರಿಸಿಕೊಟ್ಟ ನು. ನಮ್ಮ ಚಿಕ್ಕಪ್ಪ ಅದನ್ನು ತೆಗೆದುಕೊಂಡು ಊಟಾನಾ ಡಿ--ನೀನು ಇವರಮನೆಯಲ್ಲಿರು, ನಾನು ಬರುತ್ತೇನೆಂದು ನನ ಗೆ ಹೇಳಿ ಅದೆಮುಖಕ್ಕೆ ಹೋದರು. ನನ್ನನ್ನು ಆ ವೂರ ವರೆಲ್ಲರೂ ಬಂದು ನೋಡಿಕೊಂಡು ಹೋದರು. ಮಾಗೈಯ್ಯನಿ ಗೆ ಇನ್ನು ಯಾವ ಹೆಂಣಾಗಲಿ ಗಂಡಾಗಲಿ ಮಕ್ಕಳಿರಲಿಲ್ಲ. ಅವನ ಮನೆಯಲ್ಲಿ ಗಂಡಹೆಂಡಿರು ಇಬ್ಬರೇ ಇದ್ದರು. ನನ್ನ ನ್ನು ಅವರು ಬಹು ಪ್ರೀತಿಯಿಂದ ಕಂಡರು. ನಾನು ಅನ