ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅAL ಮಾಡಿದ್ದುಣ್ಣೆ ಮಹಾರಾಯ, ಕೊಂಡು ಇದೇವೆ. ಯಾರಾದರೂ ನಮ್ಮ ಕಳ್ಳತನ ವನ್ನು ಕಂಡುಹಿಡಿದರೆ ನಮ್ಮಲ್ಲಿ ಯಾರೂ ಒಬ್ಬರ ಹೆಸರನ್ನು ಒಬ್ಬರು ಹೇಳಕೂಡದು, ನಾವು ಮಾಡುವ ಕೆಲಸ ನಾಗುತ್ತೆ ಇಲ್ಲ ಎನ್ನುವ ವಿಷಯದಲ್ಲಿ ಅಮ್ಮನ ಗುಡೀ ಅಪ್ಪಾಜಿಯು ಅಮ್ಮ ನ ಪ್ರಸಾದವನ್ನು ಕೊ ಕ್ಷು ಕಣಿ ವಗೈರೆ ನನಗೆ ಹೇಳಿ ನನಗೆ ಜಯ ವಾಗುವುದಕ್ಕೆ ತಕ್ಕ ಬುಟ್ಟಿಯನ್ನು ನಮಗೆ ಹೇಳು ತಾನಾದ ಕಾರಣ, ತಂದದರಲ್ಲಿ ಹತ್ತುವಾಲುಮಾಡಿ ಒಂದುವಾಲನ್ನು ಅವನಿಗೆ ಕೊಡುತೇವೆ; ಕನ್ನದೊಳ ಗೆ ನುಗ್ಗಿ ಒಳಗಿನಿಂದ ಒಡನೆಮೊದಲಾದ ನ್ನು ಈಚೆ ಗೆ ತೆಗೆದುಕೊಡತಕ್ಕವನಿಗೆ ಒಂದುಪಾಲು ಕೊಡುತೇ ವೆ. ನಗರದ ಆಾಲ ಕಿಲ್ಲೇದಾರ ಮೊದಲಾದವರಿ ಗೆ ಒ೦ದುವಾಲು ಹೋಗುತ್ತೆ. ಉಳಿದ ಏಳುವಲ ನ್ನು ಉಳಿದವರೆಲ್ಲಾ ಸಮನಾಗಿ ಹಂಚಿಕೊಳ್ಳುತೇವೆ. ಇದರಲ್ಲಿ ಒಳಕ್ಕೆ ನುಗ್ಗತಕ್ಕವನು ಅಮಾವಾಸ್ಯೆ ಆದಿ ತ್ಯವಾರ ಚಿತ್ತಾ ನಕ್ಷತ್ರದಲ್ಲಿ ಹುಟ್ಟಿದವನಾಗಬೇಕು. ನೀನು ಇಂಧಾದಿವಸದಲ್ಲಿ ಹುಟ್ಟಿದವನಾಗಿದೀಯೆ. ನೀ ನು ಧೈರವಾಗಿ ಕೆಲಸ ಮಾಡಬಲ್ಲೆಯ ? ಅಮಾಸೆ-ಯಾವಕೆಲಸ ಮಾಡುವದಕ್ಕೂ ನಾನು ಹೆದರುವುದಿ ಲ್ಲ. ಯಾವಗುಟ್ಟನ್ನೂ ಹೊರಗೆ ಹಾಕುವುದಿಲ್ಲ. ಎಲ್ಲರೂ ನ್ಯಾಯವಾಗಿ ಮಾತ್ರ ನಡೆಯಬೇಕು. ಒಗ್ಯ ಟ್ಟು ಚೆನ್ನಾಗಿರಬೇಕು.