ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೮ ಮಾಡಿದ್ದುಣೋ ಮಹಾರಾಯ, ಬಲವಾಗಿ ಹಿಡಿದುಕೊಂಡರೆ ಬಾಕಿನಿಂದ ಅವರ ಗೋ ನಾಳೆಗೋ ಹೋಗೋ ತಿಳಿದು, ತಪ್ಪಿಸಿಕೊಂಡು ಓಡಿಹೋಗಬೇಕು. ಒಳಕ್ಕೆ ನುಗ್ಗಿ ಮನೆ ಸೋಸುವಾ ಗೈ ಬಹು ಎಚ್ಚರವಾಗಿರಬೇಕು. ಗೋಡೇಅಂಚಿನಲ್ಲಿ ಸಂಣ ಪೆಟ್ಟಿಗೆಗಳನ್ನು ಇರಿಸುತಾರೆ. ಕನ್ನ ಹಿಡಿಯು ತಾ ಇದ್ದರೆ ಮೊದಲು ಅದನ್ನು ತೆಗೆದು ಹೊರಕ್ಕೆ ಕೊಡಬೇಕು. ಪಿಡಿ ಕಾರಿಗಳ ಬೀಗವನ್ನು ಬೇರೆ ಕೈಗಳಿಂದ ಆಗೆದು ೬.ಡವೆಗಳನ್ನು ಸಾಗಿಸಬೇಕು. ಹೆಂಗಸರ ಮೈಮೇಲಿನ ಒಡವೆಗಳನ್ನು ಅವರಿಗೆ ಎಚ್ಚರವಾಗದಾಗೆ ತೆಗೆಯಬೇಕು. ಕಂಠ ಭರಣ ನನ್ನು ಕತ್ತರಿಯಲ್ಲಿ ಕತ್ತರಿಸಿಕೊಳ್ಳಬೇಕು. ಕೈ ಕಾಲ ಒಡವೆಗಳನ್ನು ತಿರುವುತಿರುಗಿಸಿ ಅಧವಾ ಅಗ ಇದೇ ತೆಗೆದು ಮೆಲ್ಲಗೆ ಕಸಿದುಕೊಳ್ಳಬೇಕು. ಅವರ ಮಾಂಗಲ್ಯವನ್ನು ಮಾತ್ರ ಮುಟ್ಟಬಾರದು. ಹೆಂಗಸರಿ ಗೆ ಆಶೆಪಡಬಾರದು. ಮನೆಯ ಯಜಮಾನ ದುಃ ಮಾನಿಯರಿಗೆ ನಮಸ್ಕರವಾಗಿ ಹೊರಡಬೇಕು. ಕನ್ನದೊಳಕ್ಕೆ ಮುಗಿದಕೂಡಲೆ ತಪ್ಪಿಸಿಕೊಂಡು ಹೊರ ಟುಹೋಗುವುದಕ್ಕೆ ಸರಾಗವಾಗಿರುವಹಾಗೆ ಒಳಗಿನಿಂದ ಬೀದೀ ಬಾಗಿಲವರೆಗೂ ಅಥವಾ ಹಿತ್ತಲಬಾಗಿಲವರೆಗೂ ಬಾಗಿಲ ಚಿಲಕಗಳನ್ನು ಮೊದಲೇ ತೆಗೆದಿರಬೇಕು. ಕಳ್ಳತನಕ್ಕೆ ಹೋದವರಲ್ಲಿ ಯಾರಿಗಾದರೂ ಎಟುಬಿ ದು ಅವರು ಕೆಳಗೆ , ಅವರಿಗೆ ಜೀವ ಇರಲಿ