ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೫೯ ( ) ಮಾಡಿದ್ದುಣೋ ಮಹಾರಾಯ. ಹೋಗಿರಲಿ ಅವರ ತಲೆಯನ್ನು ತೆಗೆದುಕೊಂಡು ಹೆರರಹೋಗಬೇಕು. ಹೆಚ್ಚು ಹಿಡಿಯಲು ಬಂದ ಕೆ ಸಿಕ್ಕಿದ * ಮೊಣೆಯನ್ನು ತಿರುಗಿಸಿ ತಪ್ಪಿಸಿಕೊಂ ಡು ಹೊರಟು ಹೋಗಬೇಕು. ನಿನ, ಕೆಲನ ಉಳಿದವರು ತಂತಮ್ಮ ಕಾವ್ಯಗಳನ್ನು ಮಾಡಿಕೊಳ್ಳು" ತಾರೆ. ಕನ್ನ ಹಾಕುರ್ವತನ ಸಗಟು ಸನ್ಯಾಸಿಯೋ ಜೋಗಿಯೊ ನೋ : ೦ಗನುನೋ ಆಗಿ ವೇಷಹಾಕಿಕೊಂಡು ನೀನು ರಾತ್ರಿ ಕನ ತಾ ಕ ಬೇಕಂ ಬರುವ ಮನೆಗೆ ಹೋಗಿ ಮಾತನಾಡುತ್ತಾ ಸದ ನಂತಾ ದ ನ್ನು ಹೇಳುತಾ ..ಳಕ್ಕೆ ನುಗ್ಗಿ ಆ ಮನೆ ಯ ಸ್ಥಿತಿಯನ್ನು ನೋ: ಕೊಂಡಿರಬೇಕು. ರಾತೆ ಕಾಲದಲ್ಲಿ ಹಿಂದುಮುಂದಾಗ ಎಕ್ಕಡವನ್ನು ಹಾಕಿ ಕೊಂಡಿರಬೇಕು. ಹೀಗೆ ನನ್ನು ಸ್ಪನು ಕನ್ನ ಕಳವು ಮಾಸಿವುದಕ್ಕೆ ಬೇಹಣ ದ ಅನೇಕ ರಹಸ್ಯಗಳನ್ನು ಹೇಳಿಕೊನು ಎಲ್ಲವನ್ನೂ ಮನಸ್ಸಿಟ್ಟು ಕೇಳಿ ತಿಳಿದುಕೊಂಡೆ. ಅದು ಯಾವುದೂ ನನ ಗೆ ಅಸಾಧ್ಯವಾಗಿ ತೋರಲಿಲ್ಲ. ಮಾರನೇದಿವಸ ಸಂಕೇತನಾಡಿದ್ದ ಪ್ರಕಾರ ಕೊಯಮು ತೂಗಿಗೆ ಹೋದೆ. ನನ್ನ ಜೊತೆಗಾರರೆಲ್ಲರೂ ಬೇರೆ ಬೇರೆಯಾ ಗಿ ಬಂದರು. ಹಗಲಹೊತ್ತು ನಾವೆಲ್ಲರೂ ಬೇರೆಬೇರೆಯಾಗಿ ಯೇ ವಾಸಮಾಡಿಕೊಂಡಿದ್ದು , ರಾತ್ರಿಯಾದ ಕೂಡಲೆ ಒಂದು ಕಡೆ ಸೇರುತಿದ್ದೆವು. ಕಲೆಕ್ಕ ರು ಕಬಿ ( ಹಣ ಮುನಿಸಿ ನವ