ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೆ ಮಾಡಿದ್ದು ಸ್ಪೂ ಮಹರಾಯ. ೩೬೧ ರೂ ನಾನು ಸೋಸಿಬಿ ಕಂನದಿಂದ ಈಚೆಗೆ ಕೊಡುತಿದ್ದೆ, ಸಾಧ್ಯವಾದಮಟ್ಟಿಗೆ ತಂದ ನಗಗಳೆಲ್ಲವನ್ನೂ ಕರಗಿಸಿಬಿಡುತಿ ದ್ದೆವು. ತಾಲ್ಲೂಕಿನವರ ಹಂಚಿಗೆಯನ್ನು ಮಾತ್ರ ನಗವಾಗಿ ಯ ಕೊಟ್ಟು ಬಿಡುತಿದ್ದೆವು, ಚಾರುರಾಜನಗರದ ಆಜಾಲ ಕಿಲೋದಾರ ಇವರ ಮನೆಯಲ್ಲಿ ಈಗಲೂ ನಾವು ಕೊಟ್ಟು ನಗಗಳಿವೆ. ನಾನು ಕ೦ನದೊಳಕ್ಕೆ ನುಗಿರುವಾಗ ಯಾರೂ ಆ ಮನೆಯ ಸುತ್ತಲೂ ಬರದಹಾಗೆ ನನ್ನ ಕಡೆಯವರು ಕತ್ತಿ ಕಾರಿ ವೆಂಣೆ ಕಣೇಕಲ್ಲು ಇವುಗಳನ್ನು ಹಿಡಿದು ನಿಂತಿರುತಿದ್ದರು. ನಾನು ಕಂನದೊಳಗಿನಿ೦ದ ಒಡವೆಗಳ೦ನು ತೆಗೆದು ಈ ಹಾಕುತಾ ಬಂದಾಗೆಲ್ಲಾ ಆಗಆಗಲೇ ನಮ್ಮ ಕಡೆಯವರು ಸಾಗಿಸಿಬಿಡುತಿದ ರು. ಆ ಮುನೇನುತ್ತಲೂ ೧೦೦ ಗು ಫಾಸಲೆಯಲ್ಲಿ ಯಾರು ಬಂದಾಗೂ ಅವರನ್ನು ನನ್ನ ನರು ಹೊಡೆದುಹಾಕುತಿದ ರು, ನಮ್ಮ ಕಡೆಯವರು ಬಹು ವೇಗವಾಗಿ ಓಡುತಿದರು. ಪಟ್ಟಗೇಗಾಡಿ ಸಾರೋಟುಗಾಡಿಯಂ ದು ಹೆಸರುಳ್ಳವರು ಆ ದರಹಾಗೆಯೇ ಓಡುತಿದ್ದರು. ಗೋಡೇ ಗುಬ್ಬಯ್ಯ, ನೆಲಗವಿಸಿದ್ದೇಶ್ವರ ಎಂಬುವರು ಕನ್ಯಾ ಹಾಕುವುದ ರಲ್ಲಿ ಬಹು ತಾಣರು, ಕನಾ ಹಾಕುವುದರಲ್ಲಿ ಒಬ್ಬೊಬ್ಬರ ಕೈವಾಡ ಒಂದೊಂದುವಿಧ, ಹೊರಗೆ ಕೂತುಕೊಂಡು ಒಳ ಗಡೆಯಿಂದ ಕನಾ ಹಾಕಿದಹಾಗೆ ಕನಾ ಕೊರೆಯುತಿದವನು ಒಬ್ಬ ಇದ್ದ. ಅವನು ಬಹುಜಾಣ. ನನಗೆ ಅನೇಕ ಭಾಷೆ ಗಳು ಬರುತ್ತೆ. ನಮ್ಮವರು ಅನೇಕ ವಿಧವಾದ ವೇಷವನ್ನು ಹಾಕಿಕೊಳ್ಳುತಾರ. ಇದೂ ಅಲ್ಲದೆ ಒಬ್ಬ ಕಾಡಹಂದಿಯಹಾಗೆ