ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೨ ಮಾಡಿದ್ದು ಣೋ ಮಹಾರಾಯ, ವೇಷವಂನು ಹಾಕಿಕೊಂಡು ಕೊರಗೊರವನ್ನು ತಾ ಹೋಗುತಾ ನೆ. ಇವನಿಗೆ ವರಹಾ ಎಂದು ಹೆಸರು. ಒಬ್ಬ ಕರಡಿಯ ಹಾಗೆ ವೇಷ ಹಾಕಿಕೊಳ್ಳುತಾನೆ. ಇದನಿ ಜಾ೦ಬವನೆಂದು ಹೆಸರು. ಇವರು ರಾತ್ರಿ ಯಾರಾದರೂ ಹರಿಸಿಕೊಂಡುಬಂ ದಾಗ ಹಂದಿಯಹಾಗೂ ಕರಡಿಯಹಾಗೂ ಜನರನ್ನು ಭಯಪ ಡಿಸಿ ಓಡಿಸುತ್ತಾರೆ. ಹೀಗೆ ಮಾಡಿಕೊಂಡು ಕಣವೇಕೆಳಗೆ ಅನೇಕ ಊರುಗಳಲ್ಲಿ ಒಳ್ಳೆ ಐಶ ರವಂತರ ಮನೆಯನ್ನೆಲ್ಲಾ ಚೆನ್ನಾಗಿ ಸದರಿ ಗುಡಿಸಿಬಿಟ್ಟಿತು. ಒಂದುಸಾರಿ ಇನ್ನೊಂದು ಆಶ್ವ ರಕರವಾದ ಸಂಗತಿ ನಡೆ ಯಿತು. ಸತ್ಯ ನುಂಗಲದ ತಾಲ್ಲೂಕಿನಲ್ಲಿ ಒಂದು ಗ್ರಾಮವಿ ದೆ. ಅದರಲ್ಲಿ ಒಬ್ಬ ಪುಣ್ಯವಂತನಾದ ಗೌಡ ಇದನೆಂದು ತಿಳಿಯಿತು. ಆ ಕಡೆ ಗೌಡರಿಗೆ ಗೌಂಡ ಎನ್ನು, ತಾರೆ, ಆ ವೂ ರಿಗೆ ಹೋದೆವು. ಹೊಂಚುಹಾಕುತ್ತಾ ಇದ್ದೆವು. ನಾನು ಆ ವೂ ರ ಬೀದಿಯಲ್ಲಿ ಬರುತಾಇದ್ದೆ. ಆ ದಿನ ರಾತ್ರಿ ಕನ್ಯಾ ತಾಕ ಬೇಕೆಂದು ನಾವು ಗೊತ್ತುಮಾಡಿಕೊಂಡಿದ ಮನೆಯೊಳಗಿನಿಂ ದ ಒಬ್ಬ ಹೆಂಗಸು ಬಂದಳು. ಅವಳು ಲಕ್ಷಣವಾಗಿದ್ದಳು. ಅವಳು ಕಂಕುಳಲ್ಲಿ ಒಂದು ಮಗುವನ್ನು ಎತ್ತಿಕೊಂಡು, ಕೈಯಲ್ಲಿ ಒಂದು ಮಗುವನ್ನು ಹಿಡಿದು ನಡಿಸಿಕೊಂಡು ಮನೆ ಯಿಂದ ಈಚೆಗೆ ಬಂದಳು. ಭಾರೀ ಒಡವೆಗಳನ್ನು ಇಟ್ಟಿದ್ದ ಳು. ಅದನ್ನು ನೋಡಿ ನಾವು ರಾತ್ರೆಗೆ ಮಾಡುವ ಕೆಲಸ ನಿಷ್ಟ್ರಯೋಜನವಾಗಲಾರದೆಂದು ಸಂತೋಷಪಟ್ಟುಕೊಂಡ ಹಾ ಗೆಯೇ ಆ ಮನೆಮುಂದೆ ಹಾದು ನಾನು ಆ ಕಡೆಗೆ ಹೋ