ಪುಟ:ಮಾಡಿದ್ದುಣ್ಣೋ ಮಹಾರಾಯ.djvu/೨೭೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೬೪ ಮಾಡಿದ್ದು ಮಹಾರಾಯ, ಸಾರ ಮಾಡುವುದಾಗಿಯೂ ಅದಕ್ಕಾಗಿ ನಾನು ಬಂದಿದ್ದೆನೆಂತ ಲೂ ಹೇಳಿದೆ. ತರುವಾಯು ನನ್ನ ಕ್ಯನು ತನಗೆ ಮೂರು ಜನ ಗಂಡುಮಕ್ಕಳೂ ಮರುಜನ ಹೆಂಣುಮುಕ್ಕಳೂ ಇದಾ ರಂತಲೂ ತಾನು ಸುಖವಾಗಿದ್ದೇನೆಂತಲೂ ತನ್ನ ಐಶ್ವವನ್ನೆ ಲ್ಯಾ ವಿವರಿಸಿ ಹೇಳಿದಳು. ನನಗೆ ಬಹಳ ಸಂತೋಷವಾಯಿ ತು, ಅಲ್ಲಿಯೇ ಇರು ಎಂದು ಬಲವಂತಮಾಡಿದಳು. ಆಗು ವದಿಲ್ಲವೆಂದೆ. ನನಗೆ ಒಳಗೆ ಎಲೆಹಾಕಿ ಒಳಕ್ಕೆ ಕರೆದಳು, ನಾನು ಹೊರಗೇ ಊತಕ್ಕೆ ಕೂತುಕೊಳ್ಳುತ್ತೇನೆ, ಒಳಕ್ಕೆ ಬರಲು ನನಗೆ ಯೋಗ್ಯತೆಯಿಲ್ಲವೆಂದು ಹೇಳಿದೆ. ಹೊರಗಡೆ ಬಡಿಸಿದರು ಊಟಾ ಮಾಡಿದೆ. ಎಲೆಅಡಿಕೆ ತೆಗದುಕೊಂಡೆ. ಮಕ್ಕಳೆಲ್ಲಾ ಬಂದು ನನಗೆ ನಮಸ್ಕಾರಮಾಡಿದರು. ಅಲ್ಲಿ ಯೇ ಇರು, ತನ್ನ ಎರಡನೇ ಮಗಳನ್ನು ಕೊಟ್ಟು ಮದು ನೇಮಾಡುತ್ತೇನೆ ಎಂದು ನಮ್ಮ ಅಕ್ಕ ಬಲವಂತಮಾಡಿದಳು. ನಾನು ಇನ್ನೊ೦ದುವೇಳೆ ಬರುತ್ತೇನೆ, ನನು ಯಜಮಾನರ ದ ಸಾಹುಕಾರರು ಹೊರಟು ನಿಂತಿದಾರೆ ಎಂದೆ. ನಮ್ಮ ಕ್ಯ ನು ಪುನಃ ಕ೦ಣಿನಲ್ಲಿ ನೀರತಂದುಕೊಂಡು ಹೋಗಿಬರುತೀ ಯ ಮಗ ? ಎಂದಳು. ನನಗೂ ದುಃಖಬಂತು. ಹಿಂದಿನ ಕಥೆಯಲ್ಲಾ ಪುನಃ ಜ್ಞಾಪಕಕ್ಕೆ ಬಂತು. ಬಾಲ್ಯದಲ್ಲಿ ನಮ್ಮ ಕ್ಯನಿಗೆ ನನ್ನ ಮೇಲೆ ಇದ್ದ ಪ್ರೀತಿಯ ಅವಳು ನನ್ನ ಹೊಡೆಯಬೇಡವೆಂದು ನನ್ನ ಚಿಕ್ಕಪ್ಪನಿಗೆ ಅಡ್ಡಲಾಗಿ ಬರು ತಿದ್ದರೂ ಎಲ್ಲವನ್ನೂ ಜ್ಞಾಪಕಮಾಡಿಕೊಂಡ ಬಂದ ದುಃಖ ವನ್ನು ತಡೆದುಕೊಂಡು ನನ್ನಕ್ಕನಿಗೆ ನಮಸ್ಕಾರ ಮಾಡಿ ಹೊರ